ಕಾರುಣ್ಯ ನಿಧಿ ಕರ್ನಾಟಕ (ರಿ.) ಹಾಗೂ ಮದನಿ ಯಂಗ್ ಮೆನ್ಸ್ ಕೊಪ್ಪಜಂಟಿ ಸಹಭಾಗಿತ್ವದೊಂದಿಗೆಬ್ಲಡ್ ಡೋನರ್ಸ್ ಮಂಗಳೂರು (ರಿ) ಸಹಕಾರದಲ್ಲಿ ಬೃಹತ್ ರಕ್ತದಾನ ಶಿಬಿರ
ಕಾರುಣ್ಯ ನಿಧಿ ಕರ್ನಾಟಕ (ರಿ.) ಹಾಗೂ ಮದನಿ ಯಂಗ್ ಮೆನ್ಸ್ ಕೊಪ್ಪ
ಜಂಟಿ ಸಹಭಾಗಿತ್ವದೊಂದಿಗೆ
ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಹಕಾರದಲ್ಲಿ ಪ್ರಶಮನಿ ಆಸ್ಪತ್ರೆ ಕೊಪ್ಪ ಇದರ ಸಹಯೋಗದೊಂದಿಗೆ ಬ್ಲಡ್ ಡೋನರ್ಸ್ ಮಂಗಳೂರು (ರಿ)ಸಂಸ್ಥೆಯ 248ನೇ ಬೃಹತ್ ರಕ್ತದಾನ ಶಿಬಿರ ದಿನಾಂಕ 30/09/2020 ರ ಬುಧವಾರ ಪುರಭವನ ಕೊಪ್ಪದಲ್ಲಿ ನಡೆಯಲಿದೆ..
ನಮ್ಮನ್ನಗಲಿದ ಖ್ಯಾತ ಸಾಮಾಜಿಕ ಚಿಂತಕರಾಗಿದ್ದ ದಿ।ಮಹೇಂದ್ರ ಕುಮಾರ್ ,ಸಮಾಜದ ಅತ್ಯಮೂಲ್ಯ ರತ್ನಗಳಾಗಿದ್ದ ಮರ್ಹೂಂ ಹನೀಫ್ ಕೊಪ್ಪ ಹಾಗೂ ಮರ್ಹೂಂ ಅಬ್ದುಲ್ ಲತೀಫ್ ಅವರ ಸ್ಮರಣಾರ್ಥವಾಗಿ ನಡೆಯುವ ಈ ಜೀವದಾನಿಗಳ ಸಂಗಮದಲ್ಲಿ ತಾವೆಲ್ಲರೂ ತಪ್ಪದೇ ಭಾಗವಹಿಸಿ ಯಶಸ್ವಿಗೊಳಿಸಿರಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :-
ತೌಸೀಫ್ ಕೊಪ್ಪ
+91 91486 17743
ಹರ್ಷದ್ ಕೊಪ್ಪ
+91 89714 35963
ಜಲೀಲ್ ಕಳಾರ
+91 86180 81627
ಸಿದ್ದೀಕ್ ಮಂಜೇಶ್ವರ
+91 98457 07090
ವರದಿ :- ಮಾಧ್ಯಮ ವಿಭಾಗ ,
ಬ್ಲಡ್ ಡೋನರ್ಸ್ ಮಂಗಳೂರು (ರಿ)
Comments
Post a Comment