Skip to main content

GALLERY


ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಸ್ಥಾಪಕದಕ್ಷರಾದ ಸಿದ್ದೀಕ್ ಮಂಜೇಶ್ವರ




ನೂತನ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಕಾರ್ಯದರ್ಶಿ ನವಾಝ್ ಕಲ್ಲರಕೊಡಿ




ನೂತನ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯ ಉದ್ಘಾಟನಾ ಬಾಷಣದ ಒಂದು ನೋಟ




ಟೀಮ್ ಬಿಡಿಎಂ




ಬ್ಲಡ್ ಡೋನರ್ಸ್ ಮಂಗಳೂರು(ರಿ)ಸಂಸ್ಥೆ ಆಪ್




ಆಪ್ ಲಾಂಚ್ ಒಂದು ನೋಟ




































ವಿಶ್ವ ರಕ್ತದಾನಿಗಳ ದಿನದ ಪ್ರಯುಕ್ತ ದುಬೈ ಹೆಲ್ತ್ ಅಥಾರಿಟಿ ಬ್ಲಡ್ ಡೋನರ್ಸ್ ಮಂಗಳೂರು(ರಿ)ಸಂಸ್ಥೆಯ ಕಾರ್ಯವೈಕರಿಯನ್ನು ಮೆಚ್ಚಿ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಿದೆ




ದುಬೈ ಹೆಲ್ತ್ ಅಥಾರಿಟಿ ಪ್ರಶಂಸಾ ಪತ್ರ




ಅರ್ಹತೆಗೆ ಸಂದ ಗೌರವ …🌹
ರಕ್ತ ಪೂರೈಕೆಯಲ್ಲಿ ಗಣನೀಯ ಸಾಧನೆಗಾಗಿ ದ.ಕ ಜಿಲ್ಲಾಧಿಕಾರಿ ಅವರಿಂದ ವಿಶೇಷ ಗೌರವವನ್ನು ಸ್ವೀಕರಿಸಿದ ಬ್ಲಡ್ ಡೋನರ್ಸ್ ಮಂಗಳೂರು(ರಿ) ಇದರ ಪ್ರಧಾನ ಕಾರ್ಯದರ್ಶಿಗಳಾದ Mohammed Nawaz ಕಲ್ಲರಕೋಡಿ ಮತ್ತು ಸಕ್ರಿಯ ಕಾರ್ಯ ನಿರ್ವಾಹಕರುಗಳಾದ Abdul Razak Salmara ಹಾಗೂ Imran Aswa .. ದಿನಾಂಕ 27/06/2020




ದ.ಕ ಜಿಲ್ಲಾಧಿಕಾರಿ ಅವರಿಂದ ವಿಶೇಷ ಗೌರವವನ್ನು ಸ್ವೀಕರಿಸಿದ ಬ್ಲಡ್ ಡೋನರ್ಸ್ ಮಂಗಳೂರು(ರಿ) ಇದರ ಪ್ರಧಾನ ಕಾರ್ಯದರ್ಶಿ ನವಾಝ್ ಕಲ್ಲರಕೋಡಿ




ದ.ಕ ಜಿಲ್ಲಾಧಿಕಾರಿ ಅವರಿಂದ ವಿಶೇಷ ಗೌರವವನ್ನು ಸ್ವೀಕರಿಸಿದ ಬ್ಲಡ್ ಡೋನರ್ಸ್ ಮಂಗಳೂರು(ರಿ) ಇದರ ಆಡ್ಮಿನ್ ರಝ್ಝಾಕ್ ಸಾಲ್ಮರ




ದ.ಕ ಜಿಲ್ಲಾಧಿಕಾರಿ ಅವರಿಂದ ವಿಶೇಷ ಗೌರವವನ್ನು ಸ್ವೀಕರಿಸಿದ ಬ್ಲಡ್ ಡೋನರ್ಸ್ ಮಂಗಳೂರು(ರಿ) ಇದರ ಆಡ್ಮಿನ್ ಇಮ್ರಾನ್ ಆಸ್ವಾ(ಇಮ್ಮಿ ಉಪ್ಪಿನಂಗಡಿ)




ಅರ್ಡೆಂಟ್ ರೈಡರ್ಸ್ ಕ್ಲಬ್ ಕರ್ನಾಟಕ, ಡ್ರೀಮ್ ರೈಡರ್ ಬೈಕರ್ಸ್ ಕ್ಲಬ್ ಮತ್ತು ಸಹರಾ ಸ್ಪೋರ್ಟ್ಸ್ ದೇರಳಕಟ್ಟೆ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು(ರಿ) ಜಂಟಿ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ರಕ್ತನಿಧಿ ಸಹಕಾರದಲ್ಲಿ ನಡೆದ 244 ನೇ ಶಿಬಿರದ ಕೆಲವು ನೋಟಗಳು
























ಇಂಡಿಯನ್ ಸೋಶಿಯಲ್ ಫೋರಂ ಬಹ್ರೈನ್, ಝಮಾನ್ ಬಾಯ್ಸ್ ಕಲ್ಲಡ್ಕ – ರಿ, ಬ್ಲಡ್ ಡೋನರ್ಸ್ ಮಂಗಳೂರು – ರಿ ಇದರ ಸಂಯುಕ್ತ ಆಶ್ರಯದಲ್ಲಿ ಸಲ್ಮಾನಿಯಾ ರಕ್ತನಿಧಿ ಕೇಂದ್ರ ಮನಮಾ / ಬಹ್ರೈನ್ ಇವರ ಸಹಯೋಗದೊಂದಿಗೆ 2020 ಜುಲೈ 31 ರಂದು ನಡೆದ ರಕ್ತದಾನ ಶಿಬಿರದ ಕೆಲವು ನೋಟಗಳು




















ಕಿಂಗ್ ಪಹಾದ್ ಸ್ಪೆಷಲಿಸ್ಟ್ ಆಸ್ಪತ್ರೆ ದಮಾಮ್ ಇಲ್ಲಿ ವಿಶ್ವ ರಕ್ತದಾನಿಗಳ ದಿನದ ಪ್ರಯುಕ್ತ  ಜೂನ್ 14ರಂದು ಬ್ಲಡ್ ಡೋನರ್ಸ್  ಮಂಗಳೂರು (ರಿ) ಮತ್ತು ಇಂಡಿಯನ್ ಸೋಶಿಯಲ್ ಫಾರಂ ದಮಾಮ್ ಇದರ ಜಂಟಿ ಸಹಭಾಗಿತ್ವದಲ್ಲಿ  ನಡೆಸಿದ  ರಕ್ತದಾನ ಶಿಬಿರದ ಯಶಸ್ಸಿಗೆ ಮೆಚ್ಚುಗೆ ವ್ಯಕ್ತಪಡಿಸಿ ದಮಾಮ್ ಕಿಂಗ್ ಪಹದ್ ಸ್ಪೆಷಲಿಸ್ಟ್ ಆಸ್ಪತ್ರೆಯ ಆಡಳಿತ ಮಂಡಳಿಯು  ಬ್ಲಡ್ ಡೋನರ್ಸ್ ಮಂಗಳೂರು (ರಿ) ಮತ್ತು ರಕ್ತದಾನ ಶಿಬಿರದ ಯಶಸ್ಸಿನ ರೂವಾರಿ ಬಿಡಿಎಂ ಕಾರ್ಯನಿರ್ವಾಹಕರಾಗಿರುವ ಫರ್ಝಾನ್ ಸಿದ್ದಕಟ್ಟೆ ದಮ್ಮಾಮ್  ಇವರಿಗೆ ಅಭಿನಂದನಾ ಪತ್ರ ಪತ್ರ ನೀಡಿ ಗೌರವಿಸಲಾಯಿತು




ಕಿಂಗ್ ಫಹದ್ ಆಸ್ಪತ್ರೆಯ ಅಭಿನಂಧನಾ ಪತ್ರ 14 ಜೂನ್ 2020




ಬ್ಲಡ್ ಡೋನರ್ಸ್ ಸಂಸ್ಥೆಯ ಅಭಿನಂಧನಾ ಪತ್ರ ಸ್ವೀಕರಿಸುತ್ತಿರುವ ಫರ್ಝಾನ್ ಸಿದ್ದಕಟ್ಟೆ




ಕಿಂಗ್ ಅಬ್ದುಲ್ಲಾ ಮೆಡಿಕಲ್ ಸಿಟಿ ಜಿದ್ದಾ ವತಿಯಿಂದ ಅಭಿನಂಧನಾ ಪತ್ರ 04 ಎಪ್ರಿಲ್ 2019




ನೆರೆ ಸಂಧರ್ಭದಲ್ಲಿ ಪರಿಹಾರ ಕಾರ್ಯಾಚರಣೆಯಲ್ಲಿ ಬಾಗವಹಿಸಿದಕ್ಕಾಗಿ ಕೇರಳ ಪೊಲೀಸ್ ಗೌರವ ಸನ್ಮಾನ ಪತ್ರ




















ಬಿಡಿಎಂ ಕನಸಿನ ಯೋಜನೆ ಅರ್ಹ ಕುಟುಂಬಕ್ಕೆ ಮನೆಯ ಕೀಲಿ ಕೈ ಹಸ್ತಾಂತರ 15 ಜೂನ್ 2020




ಮನೆಯ ಕೀಲಿ ಕೈ ಹಸ್ತಾಂತರ ಕಾರ್ಯಕ್ರಮದಲ್ಲಿ ಉದ್ಯಮಿಗಳು ಕಾರ್ಯನಿರ್ವಾಹಕರು ಹಾಗೂ ಸದಸ್ಯರು








ಕಾರ್ಯನಿರ್ವಾಹಕ ರಝ್ಝಾಾಕ್ ಸಾಲ್ಮರ ರಕ್ತದಾನ




ಕಾರ್ಯನಿರ್ವಾಹಕ ದಾವೂದ್ ಬಜಾಲ್ ರಕ್ತದಾನ




ಕಾರ್ಯನಿರ್ವಾಹಕ ನೌಫಲ್ ಬಜ್ಪೆ ರಕ್ತದಾನ




ಕಾರ್ಯನಿರ್ವಾಹಕ ನಿಝಾಾಮ್ ಉಪ್ಪಿನಂಗಡಿ ರಕ್ತದಾನ




ಯು.ಎ.ಇ ಕಾರ್ಯನಿರ್ವಾಹಕ ನಝೀರ್ ಬಿಕರ್ಣಕಟ್ಟೆ ಇವರಿಂದ ರಕ್ತದಾನ




ಕಾರ್ಯನಿರ್ವಾಹಕ ಇರ್ಷಾದ್ ಉಚ್ಚಿಲ್ ರಕ್ತದಾನ




ಕಾರ್ಯನಿರ್ವಾಹಕ ಝಹೀರ್ ಶಾಂತಿನಗರ ರಕ್ತದಾನ




















ಪುತ್ತೂರು ಸಂಚಾರಿ ಪೊಲೀಸ್ ಹಾಗೂ ಬ್ಲಡ್ ಡೋನಾರ್ಸ್ ಮಂಗಳೂರು ಸಂಸ್ಥೆಯಿಂದ ರಸ್ತೆ ಸುರಕ್ಷತಾ ಜನ ಜಾಗೃತಿ




ವಿಶ್ವ ರಕ್ತದಾನಿಗಳ ದಿನ ಕೆ.ಎಸ್.ಎ. ದಮಾಮ್ ನಲ್ಲಿ ನಡೆದ ರಕ್ತದಾನ ಶಿಬಿರದ ಕೆಲವು ನೋಟಗಳು




















ಮಂಗಳೂರು ಯೂಥ್ ವೆಲ್ಫೇರ್ ಅಸೋಸಿಯೇಷನ್ ರಕ್ತದಾನ ಶಿಬಿರ 30 ಮೇ 2020












ಝಮಾನ್ ಬೊಯ್ಸ್(ರಿ)ಕಲ್ಲಡ್ಕ ರಕ್ತದಾನ ಶಿಬಿರ 29 ಮೇ 2020 ನೋಟಗಳು












ಶಾಫಿ ಮುಡಿಪು ರೋಗಿಗಳ ಪಾಲಿನ ಜೀವದಾನಿ
















ರಕ್ತದಾನ ಮಾಡಿ ಮಾನವೀಯತೆ ಮೆರೆದ ತಾಲ್ಲೂಕು ಪಂಚಾಯತ್ ಸದಸ್ಯ ಬಶೀರ್ ಎಫ್.ಸಿ








ಬದ್ರಿಯಾ ಫ್ರೆಂಡ್ಸ್ ಯು.ಎ.ಇ 236ನೇ ಬೃಹತ್ ರಕ್ತದಾನ ಶಿಬಿರ ದುಬೈ 18 ಮೇ 2020




ಬದ್ರಿಯಾ ಫ್ರೆಂಡ್ಸ್ ಯು.ಎ.ಇ ಸಹಬಾಗಿತ್ವದಲ್ಲಿ ದಿನಾಂಕ 18-06-2020 ರಂದು ನಡೆದ ಯಶಸ್ವಿ ರಕ್ತದಾನ ಶಿಬಿರದ ನೋಟ
















































ಬದ್ರಿಯಾ ಫ್ರೆಂಡ್ಸ್ ಯು.ಎ.ಇ ಹಾಗೂ ಲತೀಫ ಆಸ್ಪತ್ರೆ ಇದರ ಸಹಯೋಗದಲ್ಲಿ 2019 ರಂದು ನಡೆದ ರಕ್ತದಾನ ಶಿಬಿರದ ಕೆಲವು ನೋಟಗಳು








































































ಕೆ.ಎಸ್.ಸಿ.ಸಿ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು(ರಿ) ಸಂಸ್ಥೆಯ 14 ಡಿಸೆಂಬರ್ 2018ರಲ್ಲಿ ನಡೆದ ರಕ್ತದಾನ ಶಿಬಿರದ ಕೆಲವು ನೋಟಗಳು
















































































































5ನೇ ವಾರ್ಷಿಕೋತ್ಸವದ ಪ್ರಯುಕ್ತ ಬಡ ಕುಟುಂಬಕ್ಕೆ ನಿರ್ಮಾಣ ಹಂತದಲ್ಲಿರುವ ಮನೆ




























ಐ.ಎಸ್.ಎಫ್ ಕರ್ನಾಟಕ,ಹಫರ್ ಅಲ್ ಬತೀನ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು (ರಿ) ಜಂಟಿ ಸಹಯೋಗದಲ್ಲಿ ಸೌದಿ ಅರೇಬಿಯಾದ ಹಫರ್ ಅಲ್ ಬತೀನ್ ನಲ್ಲಿ ಯಶಸ್ವಿ ಬೃಹತ್ ರಕ್ತದಾನ ಶಿಬಿರ 20 ಜೂನ್ 2020




ಸೆಂಟ್ರಲ್ ಬ್ಲಡ್ ಬ್ಯಾಂಕ್ ಹಫರ್ ಅಲ್ ಬತೀನ್ ನಿಂದ ನೆನಪಿನ ಕಾಣಿಕೆ

















Comments

Popular posts from this blog

ಸಹೋದರತೆ ಸಾರುವ ಈದ್ ಉಲ್ ಫಿತರ್ ಹಬ್ಬಕ್ಕೆ ಶುಭ ಸಂದೇಶ ಸಾರಿದ ಬ್ಲಡ್ ಡೋನರ್ಸ್ ಮಂಗಳೂರು(ರಿ) ಸಂಸ್ಥೆ

ಸಹೋದರತೆಯ ಸಂದೇಶ ಬಿತ್ತುವ ಈದ್-ಉಲ್-ಫಿತರ್ ಹಬ್ಬವು ಜಗತ್ತಿನ ಮುಸ್ಲಿಮರು ಒಂದು ತಿಂಗಳು ಕಠಿಣ ಉಪವಾಸ ವೃತ ಆಚರಿಸಿದ ನಂತರ ಶವ್ವಾಲ್ ತಿಂಗಳ ಚಂದ್ರ ದರ್ಶನದೊಂದಿಗೆ ಈದ್-ಉಲ್-ಫಿತರ್ ಆಚರಿಸುತ್ತಾರೆ. ಪರಸ್ಪರ ಸಂತೋಷ ಹಂಚಿಕೊಳ್ಳಲು ಹಬ್ಬಗಳು ಪೂರಕ. ಜನರನ್ನು ಬೆಸೆಯುವ ಬಂದವಾಗಿ, ಪ್ರೀತಿಯ ಪ್ರತೀಕವಾಗಿ ಸೌಹಾರ್ದತೆ, ಸೋದರತೆಯ ಭರವಸೆ ಇಮ್ಮಡಿಗೊಳಿಸೂದರ ಜೊತೆಗೆ ಕಷ್ಟ, ಸುಖ, ದುಃಖ, ದುಮ್ಮಾನಕ್ಕೆ ಆತ್ಮವಿಶ್ವಾಸ ಮೂಡಿಸುತ್ತದೆ. ಎಲ್ಲರನ್ನೂ ಒಂದು ಗೂಡಿಸುವ ಹಬ್ಬಗಳಿಗೆ ತನ್ನದೇ ಹಿನ್ನಲೆ ಇರುತ್ತದೆ. ಜಗತ್ತಿನ ಮುಸ್ಲಿಮರು ಈದ್-ಉಲ್-ಫಿತರ್ ಹಬ್ಬದ ಸಂಭ್ರಮದಲ್ಲಿದ್ದಾರೆ. ಇಂದು ಜಗತ್ತಿನಲ್ಲಿ ಕೋವಿಡ್-19 ಎಂಬ ಮಾರಕ ರೋಗದ ಆಘಾತದಿಂದಾಗಿ ಜಗತ್ತಿನ ಎಲ್ಲರೂ ನೋವಿನಲ್ಲಿರುವ ಸಂಧರ್ಭದಲ್ಲಿ ಸರಳವಾಗಿ ಹಬ್ಬವನ್ನು ಆಚರಿಸಬೇಕಾಗಿದೆ ಎಂಬ ಸಂದೇಶವನ್ನು ಧಾರ್ಮಿಕ ನಾಯಕರು ರವಾನಿಸಿದ್ದಾರೆ.  ಫಿತ್ರ್ ಝಕಾತ್ ಎಂಬ ದಾನ ವಿತರಿಸುವುದು ಕಡ್ಡಾಯ ಮತ್ತು ಈ ಹಬ್ಬದ ವೈಶಿಷ್ಟ್ಯ. ಬಡವರಿಗೆ, ಹಸಿವಿನವರಿಗೆ ಹಸಿವು ನೀಗಿಸುವ ಸಂಕೇತವೂ ಇದರಲ್ಲಿ ಅಡಗಿದೆ. ಬದುಕಿರುವ ಜೀವಿಗಳ ಪ್ರತಿ ಒಬ್ಬ ವ್ಯಕ್ತಿಗೆ ನಿರ್ದಿಷ್ಟ ಪ್ರಮಾಣದ ಫಿತ್ರ್ ಝಕಾತ್ ಕಡ್ಡಾಯ ವಾಗಿದ್ದು ಇದನ್ನು ಕಡುಬಡವರಿಗೆ ಈದ್-ಉಲ್-ಫಿತರ್ ನಮಾಝಿಗೆ ಹೋಗುವ ಮೊದಲು ದಾನ ಮಾಡಬೇಕಾಗಿದೆ. ಈದ್ ದಿನದಂದು ಬೆಳಿಗ್ಗೆ ಈದ್ ನಮಾಜ್ ಮಾಡಿದ ನಂತರ ಸಹೋದರರು,ಕುಟುಂಬಸ್ಥರು,ಹಾಗೂ ನೆರೆಕರೆ ಮನೆಗೆ ಭೇಟಿ ...

ತುರ್ತು ರಕ್ತದಾನ ಮಾಡಿ ಜೀವದಾನಿಗಳಾದ ಬ್ಲಡ್ ಡೋನರ್ಸ್ ಮಂಗಳೂರು (ರಿ) ಕಾರ್ಯನಿರ್ವಾಹಕರು …!

ಸೆಪ್ಟೆಂಬರ್ 03 :-ಕಣಚೂರು ಆಸ್ಪತ್ರೆಯಲ್ಲಿ ಒಳರೋಗಿಯಾಗಿರುವ ಚೌಡೇಶ್  ದಾವಣಗೆರೆ ಎಂಬವರಿಗೆ ತುರ್ತಾಗಿ 2 ಯುನಿಟ್ ರಕ್ತದ ಅವಶ್ಯಕತೆಯ ಸಂದರ್ಭದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು(ರಿ)ಕಾರ್ಯನಿರ್ವಾಹಕರಾದ  ಸಾಮಾಜಿಕ ಕಾರ್ಯಕರ್ತ * ಶಾಹುಲ್ ಹಮೀದ್ ಕಾಶಿಪಟ್ಣ ಹಾಗೂ ಜಮಾಲ್ ಕಲ್ಲಡ್ಕ * ಎಂಬವರು ರಕ್ತದಾನ ಮಾಡಿ ರೋಗಿಯ ಪಾಲಿಗೆ ಆಶಾಕಿರಣರಾದರು. ಕೋವಿಡ್ ಸಂದಿಗ್ಧ ಪರಿಸ್ಥಿತಿಯ ವೇಳೆಯಲ್ಲೂ ಒಂದು ಜೀವದ ಉಳಿವಿಗಾಗಿ ಸರ್ವ ಸುರಕ್ಷಾ ಮಾರ್ಗಸೂಚಿಗಳನ್ನು ಅನುಸರಿಸಿ ಮಾನವೀಯತೆ ಮೆರೆದ ತಮಗೆ ಹೃದಯಾಂತರಾಳದ ಕೃತಜ್ಞತೆಗಳು. ಕೊರೋನಾ ಬಗ್ಗೆ ಭಯ ಬೇಡ ...ಎಚ್ಚರ  ಇರಲಿ .. ಮಾಧ್ಯಮ ವಿಭಾಗ :- ಬ್ಲಡ್ ಡೋನರ್ಸ್ ಮಂಗಳೂರು (ರಿ)

ಬೈಕ್ ರೈಡಿಂಗ್ ನ ಸಾಹಸಿಗರು ಜೀವದಾನದಲ್ಲಿ ಭಾಗಿಯಾಗುವುದರೊಂದಿಗೆ ರೋಗಿಯ ಕುಟುಂಬಕ್ಕೆ ಧೈರ್ಯ ತುಂಬಿದ ಸಹರಾ ಬೈಕ್ ರೈಡರ್ಸ್ ಸದಸ್ಯರು …!

ಆಗಸ್ಟ್ 31:- ಕಣಚೂರು ಆಸ್ಪತ್ರೆಯಲ್ಲಿ ಒಳರೋಗಿಯಾದ ಚೌದೇಶ್ ದಾವಣಗೆರೆ ಎಂಬವರಿಗೆ ತುರ್ತಾಗಿ 3 ಯುನಿಟ್ ರಕ್ತದ ಅವಶ್ಯಕತೆಯ ಸಂದರ್ಭದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು(ರಿ)ಇದರ ಕಾರ್ಯನಿರ್ವಾಹಕರ ಕರೆಗೆ ಸ್ಪಂದಿಸಿ ಸಹರಾ ಬೈಕ್ ರೈಡರ್ಸ್ ಇದರ ಸದಸ್ಯರುಗಳಾದ * ತಸ್ರೀಫ್ ಸಹರಾ ,ನೌಶಾದ್ ಸಹರಾ ಹಾಗೂ ಅನ್ಸಾರ್ ಸಹರಾ * ಎಂಬವರು ರಕ್ತದಾನ ಮಾಡಿ ರೋಗಿಯ ಪಾಲಿಗೆ ಆಶಾಕಿರಣರಾದರು. ಕೋವಿಡ್ ಸಂದಿದ್ಧ ಪರಿಸ್ಥಿತಿಯ ವೇಳೆಯಲ್ಲೂ ಒಂದು ಜೀವದ ಉಳಿವಿಗಾಗಿ ಸರ್ವ ಸುರಕ್ಷಾ ಮಾರ್ಗಸೂಚಿಗಳನ್ನು ಅನುಸರಿಸಿ ಮಾನವೀಯತೆ ಮೆರೆದ ತಮಗೆ ಹೃದಯಾಂತರಾಳದ ಕೃತಜ್ಞತೆಗಳು. ಕೊರೋನಾ ಬಗ್ಗೆ ಭಯ ಬೇಡ ...ಎಚ್ಚರ  ಇರಲಿ .. ಮಾಧ್ಯಮ ವಿಭಾಗ :- ಬ್ಲಡ್ ಡೋನರ್ಸ್ ಮಂಗಳೂರು (ರಿ)