ಸೌದಿ ಅರೇಬಿಯಾದ ಕೋಬರ್ ನ ಮಹಮ್ಮದ್ ದೊಸರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಂಗಳೂರು ಮೂಲದ ಮಗುವಿನ ತುರ್ತು ಚಿಕಿತ್ಸೆಗೆ ರಕ್ತ ಅವಶ್ಯಕತೆ ಇದ್ದಾಗ, ಬ್ಲಡ್ ಡೋನರ್ಸ್ ಮಂಗಳೂರು ರಿ ಸಂಸ್ಥೆಯ ಸೌದಿ ಘಟಕದ ಕಾರ್ಯ ನಿರ್ವಾಹಕ ಪರ್ಝಾನ್ ಸಿದ್ಧಕಟ್ಟೆ ಇವರು ರಕ್ತದಾನ ಮಾಡಿ ಮಾದರಿಯಾದರು.
ತುರ್ತು ಸಂದರ್ಭದಲ್ಲಿ ಮಗುವಿನ ಚಿಕಿತ್ಸೆಗೆ ಬೇಕಾಗಿ ರಕ್ತದಾನ ಮಾಡಿ ಮಾದರಿಯಾದ ತಮಗೆ ತುಂಬು ಹೃದಯದ ಅಭಿನಂದನೆಗಳು. ಕೊರೋನಾ ಬಗ್ಗೆ ಭಯ ಬೇಡ …ಎಚ್ಚರ ಇರಲಿ ..
ಮಾಧ್ಯಮ ವಿಭಾಗ :-
ಬ್ಲಡ್ ಡೋನರ್ಸ್ ಮಂಗಳೂರು (ರಿ)
Comments
Post a Comment