ದಾದಾಬಾಯ್ ಟ್ರಾವೆಲ್ಸ್ ವತಿಯಿಂದ ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯ ಸಹಕಾರದೊಂದಿಗೆ 2ನೇ ಚಾರ್ಟಡ್ ವಿಮಾನ ದಮ್ಮಾಮ್ ನಿಂದ ಮಂಗಳೂರಿಗೆ
✈️ ಟಿಕೇಟ್ ಬುಕ್ಕಿಂಗ್ ಆರಂಭಗೊಂಡಿದೆ✈️
ದಮಾಮ್ ನಿಂದ ಮಂಗಳೂರಿಗೆ
ದಾದಾಬಾಯ್ ಟ್ರಾವೆಲ್ಸ್ ವತಿಯಿಂದ ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯ ಸಹಕಾರದೊಂದಿಗೆ
ಸೆಪ್ಟೆಂಬರ್ 12 ಕ್ಕೆ ಅನಿವಾಸಿ ಭಾರತೀಯರ ಆಗ್ರಹದಂತೆ ಊರಿಗೆ ತೆರಳಲು ಅನಿಯಾಗಿರುವ ಭಾರತೀಯರಿಗೆ ವಿಶೇಷ ಚಾರ್ಟರ್ಡ್ ವಿಮಾನವನ್ನು ಆಯೋಜಿಸಲಾಗಿದೆ.
ಗರ್ಭಿಣಿಯರು, ಮಹಿಳೆಯರು ಮಕ್ಕಳು ಹಾಗೂ ರೋಗಿಗಳಿಗೆ ಮಿತ ದರದಲ್ಲಿ ಮೊದಲ ಆದ್ಯತೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ:
ದಮ್ಮಾಮ್ 0569795000
ರಿಯಾದ್ 057 190 3836
ಜುಬೈಲ್ 0536874137
ಜಿಝಾನ್ 053 609 5219
ಜಿದ್ದಾ/ಮಕ್ಕ 054 189 0228
ಹಫರ್ ಅಲ್ ಬಾತೀನ್ 058 230 9651
ಅಲ್ ಹಸ 0590490141
📲Whatsaap +91 8050250000
ಬ್ಲಡ್ ಡೋನರ್ಸ್ ಮಂಗಳೂರು(ರಿ)
Comments
Post a Comment