ಅನಿವಾಸಿ ಭಾರತೀಯರ ನೋವಿಗೆ ಚಾರ್ಟಡ್ ವಿಮಾನದ ವ್ಯವಸ್ಥೆ ಮಾಡಲು ಎಜಿಟಿ ಜೊತೆ ಕೈ ಜೋಡಿಸಿದ ಬ್ಲಡ್ ಡೋನರ್ಸ್ ಮಂಗಳೂರು(ರಿ)ಸಂಸ್ಥೆ
ಇದೇ ಮೊದಲ ಬಾರಿಗೆ ಎಜಿಟಿ ವತಿಯಿಂದ ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯ ಸಹಕಾರದೊಂದಿಗೆ ಚಾರ್ಟರ್ಡ್ ವಿಮಾನ
ಅನಿವಾಸಿ ಭಾರತೀಯರ ಆಗ್ರಹದಂತೆ ಊರಿಗೆ ತೆರಳಲು ಅನಿಯಾಗಿರುವ ಭಾರತೀಯರಿಗೆ ವಿಶೇಷ ಚಾರ್ಟರ್ಡ್ ವಿಮಾನವನ್ನು ಆಯೋಜಿಸಲಾಗಿದೆ.
ಇದೇ ಬರುವ ಆಗಸ್ಟ್ 29ರಂದು ದಮಾಮ್ ನಿಂದ ಮಂಗಳೂರಿಗೆ ಹೊರಡಲಿರುವ ವಿಮಾನದ ವೆಚ್ಚ ಬರೀ 1350 ಸೌದಿ ರಿಯಲ್.
ಊರಿಗೆ ತೆರಳಲು ಇಚ್ಚಿಸುವವರು ನಮ್ಮನ್ನು ಸಂಪರ್ಕಿಸಬಹುದು. ಕೆಲವೇ ಸೀಟುಗಳು ಮಾತ್ರ ಲಭ್ಯವಿದೆ.
📞0507599903, 📞0591777409
📞0582309651, 📞0541890228
ಮಾಧ್ಯಮ ವಿಭಾಗ
ಬ್ಲಡ್ ಡೋನರ್ಸ್ ಮಂಗಳೂರು (ರಿ)
Comments
Post a Comment