ಬ್ಲಡ್ ಡೋನರ್ಸ್ ಮಂಗಳೂರು(ರಿ)ಸಂಸ್ಥೆಯ ವತಿಯಿಂದ 74ನೆ ಸ್ವಾತಂತ್ರೋತ್ಸವ ದಿನಾಚರಣೆ ಬಿಡಿಎಂ ಕಛೇರಿ ದೇರಳಕಟ್ಟೆ ಬಳಿ ಬೆಳಿಗ್ಗೆ 9:00 ಗಂಟೆಗೆ ಸರಿಯಾಗಿ ನಡೆಯಲಿದೆ.
ಧ್ವಜಾರೋಹಣ:
ಅಕ್ಷರ ಸಂತ ಹರೇಕೆಳ ಹಾಜಬ್ಬ
(ಪದ್ಮಶ್ರೀ ಪುರಸ್ಕೃತರು)
ಅಧ್ಯಕ್ಷತೆ: ಸಿದ್ದೀಕ್ ಮಂಜೇಶ್ವರ
ಅಧ್ಯಕ್ಷರು ಬ್ಲಡ್ ಡೋನರ್ಸ್ ಮಂಗಳೂರು(ರಿ)
ಮುಖ್ಯ ಅತಿಥಿ: ಇಸ್ಮಾಯಿಲ್.ಟಿ.(ಪ್ರಾಚಾರ್ಯರು ಮದನಿ ವಿದ್ಯಾ ಸಂಸ್ಥೆ ಅಳೇಕಲ ಉಳ್ಳಾಲ)
ಸ್ವಾಗತ ಬಾಷಣ: ನವಾಝ್ ಕಲ್ಲರಕೋಡಿ
ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ಯಶಸ್ವಿ ಗೊಳಿಸಬೇಕಾಗಿ ವಿನಂತಿ
ಪ್ರಕಟಣೆ: ಮಾಧ್ಯಮ ವಿಭಾಗ ಬ್ಲಡ್ ಡೋನರ್ಸ್ ಮಂಗಳೂರು(ರಿ)
Comments
Post a Comment