ಜುಲೈ 23 ಗುರುವಾರ ಮಂಗಳೂರು: ಯೇನಪೋಯ ಆಸ್ಪತ್ರೆ ದೇರಳಕಟ್ಟೆ ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿನೋದ್ ಕುಮಾರ್ ಶಿಕಾರಿಪುರ ಎಂಬವರಿಗೆ, ತುರ್ತು ರಕ್ತದ ಅವಶ್ಯಕತೆ ಇದ್ದಾಗ ಬ್ಲಡ್ ಡೋನರ್ಸ್ ಮಂಗಳೂರು 24x7 ಕಾರ್ಯನಿರ್ವಾಹಕರಾದ ಇಕ್ಬಾಲ್ ಮೂಂಟುಗೋಳಿ ಇವರ ಕರೆಗೆ ಸ್ಪಂದಿಸಿ ಅಬು ಸ್ವಾಲಿ, ನಾಸಿರ್, ಸಿದ್ದೀಕ್, ಸಿರಾಜ್, ಆರಿಫ್ ಎಂಬವರು ರಕ್ತದಾನ ಮಾಡಿ ಜೀವ ಉಳಿಸಿದರು.
ಕೋವಿಡ್ ಸಂದಿಗ್ಧ ಪರಿಸ್ಥಿತಿಯ ನಡುವೆಯೂ ಮಾನವೀಯತೆ ಮೆರೆದ ಯುವಕರಿಗೆ ತುಂಬು ಹೃದಯದ ಧನ್ಯವಾದಗಳು.
ಕೊರೋನಾ ಬಗ್ಗೆ ಭಯ ಬೇಡ …ಎಚ್ಚರ ಇರಲಿ ..
ಮಾಧ್ಯಮ ವಿಭಾಗ :-
ಬ್ಲಡ್ ಡೋನರ್ಸ್ ಮಂಗಳೂರು (ರಿ)
Comments
Post a Comment