ಭಾರತ ಪಾಕ್ ಗಡಿ ವೈರತ್ವಕ್ಕೆ ಮಾನವೀಯತೆ ಅಡ್ಡಿಯಾಗಲಾರದು ಎಂಬ ಸಂದೇಶ ಸಾರಿದ ರಕ್ತದಾನಕ್ಕೆ ಸಾಕ್ಷಿಯಾದ ಬ್ಲಡ್ ಡೋನರ್ಸ್ ಮಂಗಳೂರು (ರಿ)ಸಂಸ್ಥೆ
ಜುಲೈ 19 ಅಲ್ ಮನಾ ಆಸ್ಪತ್ರೆ ದಮ್ಮಾಮಿನಲ್ಲಿ ಭಾರತದ ಅನೀಸಾ ಆಮೀನಾ ಎಂಬವರಿಗೆ ರಕ್ತದ ಅಗತ್ಯ ಸಂಧರ್ಭದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು(ರಿ) ಇದರ ಕಾರ್ಯನಿರ್ವಾಹಕರ ಕರೆಗೆ ಸ್ಪಂಧಿಸಿದ ಬ್ಲಡ್ ಡೋನರ್ಸ್ ಮಂಗಳೂರು ಇದರ 24×7 ಕಾರ್ಯನಿರ್ವಾಹಕರಾದ ಸೈಫುದ್ದೀನ್ ಮಂಜೇಶ್ವರ ಹಾಗೂ ಫರ್ಝಾನ್ ಸಿದ್ದಕಟ್ಟೆ ಇವರ ಮುತುವರ್ಜಿಯಲ್ಲಿ ಪಾಕಿಸ್ತಾನದ ಪ್ರಜೆ ತೌಖೀರ್ ಮಲಿಕ್ ಎಂಬವರು ರಕ್ತದಾನ ಮಾಡಿ ರೋಗಿಯ ಪಾಲಿಗೆ ಜೀವದಾನಿಯಾದರು. ಅಗತ್ಯ ಸಂಧರ್ಭದಲ್ಲಿ ರಕ್ತದಾನ ಮಾಡಿ ರೋಗಿಯ ಪಾಲಿಗೆ ಜೀವದಾನಿಯಾದ ಇವರಿಗೆ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ಪರವಾಗಿ ತುಂಬು ಹೃದಯದ ಅಭಿನಂದನೆಗಳು.
ಕೊರೋನಾ ಬಗ್ಗೆ ಭಯ ಬೇಡ …ಎಚ್ಚರ ಇರಲಿ ..
ಮಾಧ್ಯಮ ವಿಭಾಗ :-
ಬ್ಲಡ್ ಡೋನರ್ಸ್ ಮಂಗಳೂರು (ರಿ)
Comments
Post a Comment