ಜೂನ್ ೦3:- ಮಂಗಳೂರಿನ ಮಹಿಳೆಗೆ ತುರ್ತು ರಕ್ತದ ಅಗತ್ಯ ಸಂದರ್ಭದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು(ರಿ)ಇದರ ಕಾರ್ಯನಿರ್ವಾಹಕ ನಝೀರ್ ಹಂಡೆಲ್, ಹಾಗೂ ಸದಸ್ಯರಾದ ಮಜೀದ್ ಮಂಜೇಶ್ವರ ಇವರ ಕರೆಗೆ ಸ್ಪಂದಿಸಿ ಜಾಸೀಮ್,ಸಜೀದ್ ,ಸಲೀಂ, ಕೈಫಾ ,ಮಿಕ್ಕು, ನಾಸೀರ್ ರಂಜಲಾಡಿ ಮತ್ತು ಅಶ್ರಫ್ ಎಂಬವರು ಸ್ವಯಂ ರಕ್ತದಾನ ಮಾಡಿ ಮಾನವೀಯತೆ ಮೆರೆದರು.
ಕೋವಿಡ್ ಸಂದ್ರಿಕ್ತ ವೇಳೆಯಲ್ಲೂ ಸುರಕ್ಷಿತವಾಗಿ ರಕ್ತದಾನ ಮಾಡಿ ಸಮಯ ಪ್ರಜ್ಞೆ ಮೆರೆದ ನಿಮಗೆ ಹೃದಯಾಂತರಾಳದ ಕೃತಜ್ಞತೆಗಳು.
ಕೊರೋನಾ ಬಗ್ಗೆ ಭಯ ಬೇಡ ...ಎಚ್ಚರ ಇರಲಿ ..
ಮಾಧ್ಯಮ ವಿಭಾಗ :-
ಬ್ಲಡ್ ಡೋನರ್ಸ್ ಮಂಗಳೂರು (ರಿ)
Comments
Post a Comment