ಜೂನ್ 07 :- ಹಿತಾ ಆಸ್ಪತ್ರೆ ಪುತ್ತೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಜೀವಿ ಎಂಬ ರೋಗಿಗೆ ಓ ಪೊಸಿಟಿವ್ ರಕ್ತದ ಅಗತ್ಯ ಸಂಧರ್ಭದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು(ರಿ)ಇದರ ಕಾರ್ಯನಿರ್ವಾಹಕರಾದ ಮುಕ್ತಾರ್ ಕುಂಬ್ರ ಇವರ ಕರೆಗೆ ತಕ್ಷಣ ಸ್ಪಂಧಿಸಿದ ಬ್ಲಡ್ ಡೋನರ್ಸ್ ಪುತ್ತೂರು ಘಟಕದ ಸದಸ್ಯರಾದ ಮೋನು ಬಪ್ಪಳಿಗೆ ಇವರ ಸಹಕಾರದಲ್ಲಿ ಸಫ್ವಾನ್ ಕಂಬಳಬೆಟ್ಟು, ಶಂಶೀರ್ ಕಂಬಳಬೆಟ್ಟು ಹಾಗೂ ತೌಸೀಫ್ ಯು.ಕೆ.ಬಪ್ಪಳಿಗೆ ರಕ್ತದಾನ ಮಾಡಿ ರೋಗಿಯ ಪಾಲಿಗೆ ಆಶಾಕಿರಣರಾದರು.ಅಗತ್ಯ ಸಂಧರ್ಭದಲ್ಲಿ ರಕ್ತದಾನ ಮಾಡಿ ರೋಗಿಯ ಪಾಲಿಗೆ ಆಶಾಕಿರಣ ರಾದ ಇವರಿಗೆ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ಪರವಾಗಿ ತುಂಬು ಹೃದಯದ ಅಭಿನಂದನೆಗಳು.
ಕೊರೋನಾ ಬಗ್ಗೆ ಭಯ ಬೇಡ …ಎಚ್ಚರ ಇರಲಿ ..
ಮಾಧ್ಯಮ ವಿಭಾಗ :-
ಬ್ಲಡ್ ಡೋನರ್ಸ್ ಮಂಗಳೂರು (ರಿ)
Comments
Post a Comment