ಜೂನ್ 08 :- ದೇರಳಕಟ್ಟೆಯ ಯೇನಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫಾತಿಮತ್ ರಫಾನಾ ಎಂಬವರಿಗೆ ತುರ್ತು ರಕ್ತದ ಅವಶ್ಯಕತೆ ಇದ್ದಾಗ, ಬ್ಲಡ್ ಡೋನರ್ಸ್ ಮಂಗಳೂರು (ರಿ) ಇದರ ಕಾರ್ಯ ನಿರ್ವಾಹಕರ ಕರೆಗೆ ಸ್ಪಂದಿಸಿ ಹೆಲ್ತ್ ಕೇರ್ ಫಾರ್ಮಸಿ ಇದರ ನೌಕರರಾದ ನೌಶಾದ್ ಕೆ.ಸಿ ರೋಡ್ ಹಾಗೂ ದೀಕ್ಷನ್ ಕೆ.ಸಿ ರೋಡ್ ಎಂಬವರು ತುರ್ತು ರಕ್ತದಾನ ಮಾಡಿ ಮಾನವೀಯತೆ ಮೆರೆದರು.
ಕೋವಿಡ್ ವೇಳೆಯಲ್ಲೂ ಸುರಕ್ಷತೆಯಿಂದ ಬಂದು ರಕ್ತದಾನ ಮಾಡಿದ ತಮಗೆ ತುಂಬು ಹೃದಯದ ಕೃತಜ್ಞತೆಗಳು.
ಕೊರೋನಾ ಬಗ್ಗೆ ಭಯ ಬೇಡ ಜಾಗೃತಿ ಇರಲಿ…
ಮಾಧ್ಯಮ ವಿಭಾಗ :-
ಬ್ಲಡ್ ಡೋನರ್ಸ್ ಮಂಗಳೂರು (ರಿ)
Comments
Post a Comment