ಜೂನ್ 16 :-ನಾಟೇಕಲ್ ಕಣಚೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇದ್ದಿನ್ ಕುಂಞಿ ಎಂಬ ಒಳರೋಗಿಗೆ ತುರ್ತಾಗಿ ಯಾವುದೇ ಗುಂಪಿನ ರಕ್ತದ ಅಗತ್ಯ ಸಂದರ್ಭದಲ್ಲಿ ಬಿಡಿಎಂ 24*7 ರಕ್ತ ಪೂರೈಕೆಯ ತಂಡದ ಸದಸ್ಯ ಇಕ್ಬಾಲ್ ಮೋಂಟುಗೋಳಿ ಅವರ ವಿಶೇಷ ಮುತುವರ್ಜಿಯಲ್ಲಿ ಬ್ಲಡ್ ಡೋನರ್ಸ್ ಮಂಗಳೂರು(ರಿ) ಸದಸ್ಯರಾದ ರಂಜಿತ್,ರಫೀಕ್,ರಹೀಂ,ಅಝೀಝ್ ಹಾಗೂ ನೌಝಲ್ ಮೋಂಟುಗೋಳಿ ಎಂಬವರು ತುರ್ತು ರಕ್ತದಾನ ಮಾಡಿ ರೋಗಿಯ ಪಾಲಿಗೆ ಆಶಾಕಿರಣರಾದರು.
ಅಗತ್ಯ ಸಂದರ್ಭದಲ್ಲಿ ರಕ್ತದಾನ ಮಾಡಿ ರೋಗಿಯ ಪಾಲಿಗೆ ಆಶಾಕಿರಣವಾದ ಇವರಿಗೆ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ಪರವಾಗಿ ತುಂಬು ಹೃದಯದ ಅಭಿನಂದನೆಗಳು.
ಕೊರೋನಾ ಬಗ್ಗೆ ಭಯ ಬೇಡ …ಎಚ್ಚರ ಇರಲಿ ..
ಮಾಧ್ಯಮ ವಿಭಾಗ :-
ಬ್ಲಡ್ ಡೋನರ್ಸ್ ಮಂಗಳೂರು (ರಿ)
Comments
Post a Comment