ಜೂನ್ 05 :- ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಥೋಮಸ್ ಲೋಬೊ ಎಂಬ ರೋಗಿಗೆ ಎ ಪೊಸಿಟಿವ್ ರಕ್ತದ ಅಗತ್ಯ ಸಂಧರ್ಭದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು(ರಿ)ಇದರ ಕಾರ್ಯನಿರ್ವಾಹಕರಾದ ತೌಫೀಕ್ ಕುಳಾಯಿ ಇವರ ಕರೆಗೆ ತಕ್ಷಣ ಸ್ಪಂಧಿಸಿ ಸ್ಮೈಲ್ ಫೌಂಡೇಶನ್ ಹೆಲ್ಪ್ ಲೈನ್ ಇದರ ಸದಸ್ಯರಾದ ಫಹಾದ್ ಚೊಕ್ಕಬೆಟ್ಟು ಇವರ ಸಹಕಾರದಲ್ಲಿ ಸಫ್ವಾನ್ ಚೊಕ್ಕಬೆಟ್ಟು ರಕ್ತದಾನ ಮಾಡಿ ರೋಗಿಯ ಪಾಲಿನ ಆಶಾಕಿರಣರಾದರು.ಅಗತ್ಯ ಸಂಧರ್ಭದಲ್ಲಿ ರಕ್ತದಾನ ಮಾಡಿ ರೋಗಿಯ ಪಾಲಿಗೆ ಆಶಾಕಿರಣ ರಾದ ಇವರಿಗೆ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ಪರವಾಗಿ ತುಂಬು ಹೃದಯದ ಅಭಿನಂದನೆಗಳು.
ಕೊರೋನಾ ಬಗ್ಗೆ ಭಯ ಬೇಡ …ಎಚ್ಚರ ಇರಲಿ ..
ಮಾಧ್ಯಮ ವಿಭಾಗ :-
ಬ್ಲಡ್ ಡೋನರ್ಸ್ ಮಂಗಳೂರು (ರಿ)
Comments
Post a Comment