ಜೂನ್ 7: ರೋಟರಿ ಬ್ಲಡ್ ಬ್ಯಾಂಕ್ ಪುತ್ತೂರು ಇವರ ತುರ್ತು ರಕ್ತದ ಬೇಡಿಕೆಗೆ ಬ್ಲಡ್ ಡೋನರ್ಸ್ ಮಂಗಳೂರು(ರಿ)ಪುತ್ತೂರು ಇದರ ಕಾರ್ಯನಿರ್ವಾಹಕರ ಕರೆಗೆ ತಕ್ಷಣ ಸ್ಪಂಧಿಸಿದ ಬ್ಲಡ್ ಡೋನರ್ಸ್ ಪುತ್ತೂರು ಘಟಕದ ಸದಸ್ಯರಾದ ಆಬಿದ್ ರೆಂಜಿಲಾಡಿ ಸ್ವಯಂ ರಕ್ತದಾನ ಮಾಡಿ ಜೀವದಾನಿಯಾದರು.ತುರ್ತು ಬೇಡಿಕೆಯ ಸಂಧರ್ಭದಲ್ಲಿ ರಕ್ತದಾನ ಮಾಡಿ ಜೀವದಾನಿಯಾದ ಇವರಿಗೆ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ಪರವಾಗಿ ತುಂಬು ಹೃದಯದ ಅಭಿನಂದನೆಗಳು.
ಕೊರೋನಾ ಬಗ್ಗೆ ಭಯ ಬೇಡ …ಎಚ್ಚರ ಇರಲಿ ..
ಮಾಧ್ಯಮ ವಿಭಾಗ :-
ಬ್ಲಡ್ ಡೋನರ್ಸ್ ಮಂಗಳೂರು (ರಿ)
Comments
Post a Comment