ಜೂನ್ ೦4:- ಯೇನಪೋಯ ಆಸ್ಪತ್ರೆ ದೇರಳಕಟ್ಟೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಯೊಬ್ಬರಿಗೆ ತುರ್ತು ರಕ್ತದ ಅವಶ್ಯಕತೆ ಇದ್ದಾಗ ಬ್ಲಡ್ ಡೋನರ್ಸ್ ಮಂಗಳೂರು (ರಿ) ಇದರ ಸಕ್ರಿಯ ಕಾರ್ಯಕರ್ತರಾದ ತೌಸೀಫ್ ಬಾಝ್ ಕೋಟೆಪುರ ಇವರ ನೇತೃತ್ವದಲ್ಲಿ ವಾಸಿಂ ಕೋಟೆಪುರ, ಅಶ್ಫಾಕ್ ಕೋಟೆಪುರ, ಹಾಸಿರ್ ಕೋಟೆಪುರ, ನೌಫಲ್ ಕೋಟೆಪುರ, ಝಾಹಿರ್ ಕೋಟೆಪುರ, ವಹಾಬ್ ಕೋಟೆಪುರ ರಕ್ತದಾನ ಮಾಡಿ ಮಾನವೀಯತೆ ಮೆರೆದರು.
ಅಗತ್ಯ ಸಂದರ್ಭದಲ್ಲಿ ಸುರಕ್ಷಿತವಾಗಿ ರಕ್ತದಾನ ಮಾಡಿ ಸಮಯ ಪ್ರಜ್ಞೆ ಮೆರೆದ ನಿಮಗೆ ಹೃದಯಾಂತರಾಳದ ಕೃತಜ್ಞತೆಗಳು.
ಕೊರೋನಾ ಬಗ್ಗೆ ಭಯ ಬೇಡ ...ಎಚ್ಚರ ಇರಲಿ ..
ಮಾಧ್ಯಮ ವಿಭಾಗ :-
ಬ್ಲಡ್ ಡೋನರ್ಸ್ ಮಂಗಳೂರು (ರಿ)
Comments
Post a Comment