ತುರ್ತು ಸಂದರ್ಭದಲ್ಲಿ ಸಾಮೂಹಿಕವಾಗಿ ರಕ್ತದಾನ ಮಾಡಿ ರೋಗಿಯ ಪಾಲಿಗೆ ಆಶಾಕಿರಣವಾದ ಸಾಮಾಜಿಕ ಕಳಕಳಿಯ ಆಪತ್ಬಾಂಧವ ಯುವಕರು..!
ಜೂನ್ 07 :- ದೇರಳಕಟ್ಟೆಯ ಯೇನಪೋಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿರುವ ಸಕೀನಾ ಎಂಬವರಿಗೆ ತುರ್ತಾಗಿ B+ ರಕ್ತದ ಅಗತ್ಯ ಸಂದರ್ಭದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು(ರಿ)ಇದರ ಕಾರ್ಯನಿರ್ವಾಹಕರ ಕರೆಗೆ ಸ್ಪಂದಿಸಿ ಬಿಡಿಎಂ 24×7 ಇದರ ಸದಸ್ಯರಾದ ಇಕ್ಬಾಲ್ ಮೋಂಟುಗೋಳಿ ,ರಿಯಾಝ್ ಮಾಡೂರು ,ಅಝ್ಮಾನ್ ಮಾಡೂರು ,ಇಬ್ರಾಹಿಂ ಮಾಡೂರು,ಜಲೀಲ್ ಮೋಂಟುಗೋಳಿ,ಶರೀಫ್ ಮೋಂಟುಗೋಳಿ ,ಇರ್ಫಾನ್ ಮೋಂಟುಗೋಳಿ ,ಅಝ್ವಾನ್ ಕಲ್ಲರಕೋಡಿ ಹಾಗೂ ರಿಝ್ವಾನ್ ಮೋಂಟುಗೋಳಿ ಇವರೆಲ್ಲರೂ ಸಾಮೂಹಿಕ ರಕ್ತದಾನ ಮಾಡಿ ರೋಗಿಯ ಪಾಲಿಗೆ ಆಶಾಕಿರಣರಾದರು.
ಕೋವಿಡ್ ಸಂದ್ರಿಕ್ತ ಪರಿಸ್ಥಿತಿಯ ವೇಳೆಯಲ್ಲೂ ಒಂದು ಜೀವದ ಉಳಿವಿಗಾಗಿ ಸರ್ವ ಸುರಕ್ಷಾ ಮಾರ್ಗಸೂಚಿಗಳನ್ನು ಅನುಸರಿಸಿ ಮಾನವೀಯತೆ ಮೆರೆದ ತಮಗೆಲ್ಲರಿಗೂ ಹೃದಯಾಂತರಾಳದ ಕೃತಜ್ಞತೆಗಳು.
ಕೊರೋನಾ ಬಗ್ಗೆ ಭಯ ಬೇಡ …ಎಚ್ಚರ ಇರಲಿ ..
ಮಾಧ್ಯಮ ವಿಭಾಗ :-
ಬ್ಲಡ್ ಡೋನರ್ಸ್ ಮಂಗಳೂರು (ರಿ)
Comments
Post a Comment