ಜೂನ್ 07:- ಜಿಲ್ಲೆಯಾದ್ಯಂತ ಹಲವು ತುರ್ತು ಕರೆಗಳಿಗೆ ಸ್ಪಂದಿಸುತ್ತಾ ಬರೋಬ್ಬರಿ 37 ರಕ್ತದಾನಿಗಳು ವಿವಿಧ ರಕ್ತನಿಧಿಗಳಲ್ಲಿ ಜೀವದಾನಿಗಳಾಗುವುದರೊಂದಿಗೆ ಮಾನವೀಯತೆ ಮೆರೆದರು..
ಸಕಲ ಸುರಕ್ಷತೆ ಇವರಲ್ಲಿದೆ ..ಕೊರೋನಾ ಬಗ್ಗೆ ಭಯಪಡದೆ ಜಾಗೃತಿಯಿಂದ ಬಂದ್ರು ಹಾಯಾಗಿ ಇನ್ನೊಂದು ಜೀವ ಉಳಿಸಿದ್ರು…!!
ಬ್ಲಡ್ ಡೋನರ್ಸ್ ಮಂಗಳೂರು (ರಿ) ಇದರ ಧ್ಯೇಯ:- “ಯಾವುದೇ ಒಂದು ರೋಗಿಯು ರಕ್ತದ ಕೊರತೆಯಿಂದ ಮರಣ ಹೊಂದಬಾರದು.ಆಸ್ಪತ್ರೆಯಲ್ಲಿ ರೋಗಿಗೆ ರಕ್ತದ ಬೇಡಿಕೆಯಿಟ್ಟಾಗ ಸಂಗ್ರಹಿಸಲು ಸಾಧ್ಯವಾಗದೆ ರೋಗಿಯ ಕುಟುಂಬಸ್ಥರು ದಾಖಲಾತಿಗಾಗಿ ಅಲೆದಾಡಬಾರದು..!
ರಕ್ತದಾನ ಮಾಡಿ ಜೀವ ಉಳಿಸಿ….🩸
ಮಾಧ್ಯಮ ವಿಭಾಗ
ಬ್ಲಡ್ ಡೋನರ್ಸ್ ಮಂಗಳೂರು(ರಿ)
Comments
Post a Comment