ಜೂನ್ ೦7 :- ಪುತ್ತೂರಿನ ಧನ್ವಂತರಿ ಆಸ್ಪತ್ರೆಯಲ್ಲಿ B- ಪ್ಲೇಟ್ಲೆಟ್ ರಕ್ತದ ಅವಶ್ಯಕತೆಯ ಸಂದರ್ಭದಲ್ಲಿ ತುರ್ತು ಕರೆಗೆ ಸ್ಪಂದಿಸಿ ನ್ಯೂ ಬ್ರದರ್ಸ್ ಪಾಲ್ತಾಡ್ ಇದರ ಸದಸ್ಯರಾದ ಶಂಶೀರ್ ಪಾಲ್ತಾಡ್ ,ನಾಸಿರ್ ನಿಶು ಗೋಳಿತ್ತೊಟ್ಟು ಹಾಗೂ ಕೆ.ಐ.ಸಿ ಕುಂಬ್ರ ಇದರ ವಿದ್ಯಾರ್ಥಿ ಬದ್ರುದ್ದೀನ್ ಕುಂಬ್ರ ಇವರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಸಮಯಪ್ರಜ್ಞೆ ಮೆರೆದರು.
ಕೋವಿಡ್ ಸಂದ್ರಿಕ್ತ ವೇಳೆಯಲ್ಲೂ ಸುರಕ್ಷಿತವಾಗಿ ರಕ್ತದಾನ ಮಾಡಿ ಮಾನವೀಯತೆ ಮೆರೆದ ನಿಮಗೆ ಹೃದಯಾಂತರಾಳದ ಕೃತಜ್ಞತೆಗಳು.
ಕೊರೋನಾ ಬಗ್ಗೆ ಭಯ ಬೇಡ …ಎಚ್ಚರ ಇರಲಿ ..
ಮಾಧ್ಯಮ ವಿಭಾಗ :-
ಬ್ಲಡ್ ಡೋನರ್ಸ್ ಮಂಗಳೂರು (ರಿ)
Comments
Post a Comment