ಜೂನ್ 06 :- ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೊಮ್ಮಕ್ಕ ಎಂಬ ರೋಗಿಗೆ ಪ್ಲೇಟ್ಲೆಟ್ ರಕ್ತದ ಅಗತ್ಯವಿದ್ದಾಗ ಬ್ಲಡ್ ಡೋನರ್ಸ್ ಮಂಗಳೂರು(ರಿ)ಇದರ ಕಾರ್ಯನಿರ್ವಾಹಕರಾದ ತೌಫೀಕ್ ಕುಳಾಯಿ ಹಾಗೂ ಬಿಡಿಎಂ 24×7 ಸದಸ್ಯ ಇಮ್ತಿಯಾಝ್ ಜೋಕಟ್ಟೆ ಇವರ ಕರೆಗೆ ತಕ್ಷಣ ಸ್ಪಂದಿಸಿ ಸ್ಮೈಲ್ ಫೌಂಡೇಶನ್ ಹೆಲ್ಪ್ ಲೈನ್ ಇದರ ಸದಸ್ಯರಾದ ಶಾಹಿದ್ ಕುಳಾಯಿ ಇವರ ಸಹಕಾರದಲ್ಲಿ ಜಝ್ವೀರ್ ಸುರತ್ಕಲ್ ಹಾಗೂ ಅನಸ್ ಎಫ್.ಎಂ ಪಂಪ್ವೆಲ್ ಎಂಬವರು ರಕ್ತದಾನ ಮಾಡಿ ಮಾನವೀಯತೆ ಮೆರೆದರು.
ಕೋವಿಡ್ ಸಂದ್ರಿಕ್ತ ವೇಳೆಯಲ್ಲೂ ಸುರಕ್ಷಿತವಾಗಿ ರಕ್ತದಾನ ಮಾಡಿ ಸಮಯಪ್ರಜ್ಞೆ ಮೆರೆದ ನಿಮಗೆ ಹೃದಯಾಂತರಾಳದ ಕೃತಜ್ಞತೆಗಳು.
ಕೊರೋನಾ ಬಗ್ಗೆ ಭಯ ಬೇಡ …ಎಚ್ಚರ ಇರಲಿ ..
ಮಾಧ್ಯಮ ವಿಭಾಗ :-
ಬ್ಲಡ್ ಡೋನರ್ಸ್ ಮಂಗಳೂರು (ರಿ)
Comments
Post a Comment