ಜೂನ್ 07 :-ರಕ್ತನಿಧಿಗಳಲ್ಲಿ ರಕ್ತದ ಅಭಾವವನ್ನರಿತು ಯೇನಪೋಯ ಆಸ್ಪತ್ರೆಯಲ್ಲಿ A+ ರಕ್ತದ ಅವಶ್ಯಕತೆಯ ತುರ್ತು ಕರೆಗೆ ಸ್ಪಂದಿಸಿ ಬ್ಲಡ್ ಡೋನರ್ಸ್ ಮಂಗಳೂರು ಸದಸ್ಯರಾದ ಅಶ್ರಫ್ ಕೆ.ಎಂ ಕಲ್ಲರಕೋಡಿ ಹಾಗೂ ಇರ್ಷಾದ್ ಎನ್.ಎಂ ಕಲ್ಲರಕೋಡಿ ಇವರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಸಮಯಪ್ರಜ್ಞೆ ಮೆರೆದರು.
ಕೋವಿಡ್ ಸಂದ್ರಿಕ್ತ ವೇಳೆಯಲ್ಲೂ ಸುರಕ್ಷಿತವಾಗಿ ರಕ್ತದಾನ ಮಾಡಿ ಮಾನವೀಯತೆ ಮೆರೆದ ನಿಮಗೆ ಹೃದಯಾಂತರಾಳದ ಕೃತಜ್ಞತೆಗಳು.
ಕೊರೋನಾ ಬಗ್ಗೆ ಭಯ ಬೇಡ …ಎಚ್ಚರ ಇರಲಿ ..
ಮಾಧ್ಯಮ ವಿಭಾಗ :-
ಬ್ಲಡ್ ಡೋನರ್ಸ್ ಮಂಗಳೂರು (ರಿ)
Comments
Post a Comment