ಜೂನ್ 18 :- ದೇರಳಕಟ್ಟೆಯ ಯೇನಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೀಶಾ ಎಂಬ ಮಹಿಳಾ ರೋಗಿಗೆ ತುರ್ತು ರಕ್ತದ ಬೇಡಿಕೆಯ ವೇಳೆ ಬ್ಲಡ್ ಡೋನರ್ಸ್ ಮಂಗಳೂರು(ರಿ) 24/7 ತುರ್ತು ರಕ್ತ ಪೂರೈಕೆ ತಂಡದ ಸದಸ್ಯರಾದ ಕ್ರಿಯಾಶೀಲ ವ್ಯಕ್ತಿ ನಾಸಿರ್ ಚೆಂಬುಗುಡ್ಡೆ ಅವರ ವಿಶೇಷ ಮುತುವರ್ಜಿಯಲ್ಲಿ ಸಮಾಜಸ್ನೇಹಿ ಯುವಕ ಉನೈಸ್ ಎರ್ಞಾಡಿ ಎಂಬವರು ರಕ್ತದಾನ ಮಾಡಿ ಮಾನವೀಯತೆ ಮೆರೆದರು.
ತುರ್ತು ಅಗತ್ಯದ ಸಂಧರ್ಭದಲ್ಲಿ ರಕ್ತದಾನ ಮಾಡಿ ಮಾನವೀಯತೆ ಮೆರೆದ ಇವರಿಗೆ ಬ್ಲಡ್ ಡೋನರ್ಸ್ ಮಂಗಳೂರು(ರಿ) ಸಂಸ್ಥೆಯ ಪರವಾಗಿ ತುಂಬು ಹೃದಯದ ಕೃತಜ್ಞತೆಗಳು.
ಕೋರೋನ ಬಗ್ಗೆ ಭಯ ಬೇಡ….ಎಚ್ಚರ ಇರಲಿ
ಮಾಧ್ಯಮ ವಿಭಾಗ:-
ಬ್ಲಡ್ ಡೋನರ್ಸ್ ಮಂಗಳೂರು(ರಿ)
Comments
Post a Comment