ಮೇ 16:- ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿರುವ ಮಾಧವ ಮರ್ಕಂಜ ಎಂಬವರಿಗೆ ತುರ್ತಾಗಿ 1 ಯುನಿಟ್ AB ಪಾಸಿಟಿವ್ (AB+) ರಕ್ತದ ಅವಶ್ಯಕತೆಯಿದ್ದ ಸಂದರ್ಭದಲ್ಲಿ ಕಿರಣ್ ಕಾಂತಮಂಗಿಲ ಅವರ ವಿಶೇಷ ಮುತುವರ್ಜಿಯ ಕರೆಗೆ ಸ್ಪಂದಿಸಿದ ಹರ್ಷಿತ್ ಪಿ ಎಸ್ ಚೊಕ್ಕಾಡಿ ಅವರು ರಕ್ತದಾನ ಮಾಡಿ ಸಮಯಪ್ರಜ್ಞೆ ಮೆರೆದರು.
ಲಾಕ್ ಡೌನ್ ಸಂದ್ರಿಕ್ತ ಪರಿಸ್ಥಿತಿಯಲ್ಲೂ
ರೋಗಿಯ ಜೀವಕ್ಕಾಗಿ ಮಿಡಿದ ನಿಮ್ಮ ಈ ಸಾಮಾಜಿಕ ಕಳಕಳಿಗೆ ನಮ್ಮ ಸಂಸ್ಥೆಯ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳು.
ವರದಿ :
ಮಾಧ್ಯಮ ವಿಭಾಗ
ಬ್ಲಡ್ ಡೋನರ್ಸ್ ಮಂಗಳೂರು (ರಿ)
Comments
Post a Comment