ಮೇ 29:- ದೇರಳಕಟ್ಟೆಯ ಕೆ ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಿಯೋ ಲಾಸ್ರದೊ ಎಂಬವರಿಗೆ ತುರ್ತಾಗಿ 4 ಯುನಿಟ್ ರಕ್ತದ ಅಗತ್ಯ ಸಂದರ್ಭದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು(ರಿ)ಇದರ ಕಾರ್ಯನಿರ್ವಾಹಕರ ಕರೆಗೆ ಸ್ಪಂದಿಸಿ ಬಿಡಿಎಂ 24*7 ಇದರ ಸದಸ್ಯರಾದ *ಇಲ್ಯಾಸ್ ಮಂಜನಾಡಿ* ಅವರ ವಿಶೇಷ ಮುತುವರ್ಜಿಯಲ್ಲಿ ಸಮಾಜಸ್ನೇಹಿ ಯುವಕರಾದ ಮುನ್ನ ಮಂಜನಾಡಿ ,ನವಾಝ್ ಪಿ.ಕೆ ಮಂಜನಾಡಿ ,ಸುಹೈಲ್ ಮಂಜನಾಡಿ ಹಾಗೂ ಮೋನು ಮಂಜನಾಡಿ ಎಂಬವರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಮಾನವೀಯತೆ ಮೆರೆದರು.
ಕೋವಿಡ್ ಸಂದ್ರಿಕ್ತ ವೇಳೆಯಲ್ಲೂ ಸುರಕ್ಷಿತವಾಗಿ ರಕ್ತದಾನ ಮಾಡಿ ಸಮಯ ಪ್ರಜ್ಞೆ ಮೆರೆದ ನಿಮಗೆ ಹೃದಯಾಂತರಾಳದ ಕೃತಜ್ಞತೆಗಳು.
ಕೊರೋನಾ ಬಗ್ಗೆ ಭಯ ಬೇಡ …ಎಚ್ಚರ ಇರಲಿ ..
ಮಾಧ್ಯಮ ವಿಭಾಗ :-
ಬ್ಲಡ್ ಡೋನರ್ಸ್ ಮಂಗಳೂರು (ರಿ)
Comments
Post a Comment