ಮೇ 07:- ಫಾದರ್ ಮುಲ್ಲರ್ ಕಂಕನಾಡಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿರುವ ಆಯಿಷಾ ಎಂಬವರ ನವಜಾತ ಶಿಶುವಿಗೆ ತುರ್ತಾಗಿ O- ರಕ್ತದ ಅವಶ್ಯಕತೆಯಿದ್ದ ಸಂದರ್ಭದಲ್ಲಿ ನಮ್ಮ ಕಾರ್ಯನಿರ್ವಾಹಕರಾದ ಸಿರಾಜ್ ಪಜೀರ್ ಅವರ ಕರೆಗೆ ತಕ್ಷಣ ಸ್ಪಂದಿಸಿದ ಶಕೀಲ್ ತುಂಬೆ ಅವರು ರಕ್ತದಾನ ಮಾಡಿ ಸಮಯಪ್ರಜ್ಞೆ ಮೆರೆದರು.
ರಮ್ಝಾನ್ ಉಪವಾಸದ ಇಫ್ತಾರ್ ಬಳಿಕ ದಣಿವನ್ನು ಲೆಕ್ಕಿಸದೆ ಹಸುಗೂಸಿನ ಜೀವಕ್ಕಾಗಿ ಮಿಡಿದ ನಿಮ್ಮ ಈ ಸಾಮಾಜಿಕ ಕಳಕಳಿಗೆ ನಮ್ಮ ಸಂಸ್ಥೆಯ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳು.
ವರದಿ :
ಮಾಧ್ಯಮ ವಿಭಾಗ
ಬ್ಲಡ್ ಡೋನರ್ಸ್ ಮಂಗಳೂರು (ರಿ)
Comments
Post a Comment