ಮೇ 27 :- ಮಂಗಳೂರು ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಲಕ್ಷ್ಮಿ ಹಾಗೂ ಅಫ್ಸಾನ ಎಂಬ ಮಹಿಳಾ ರೋಗಿಗೆ ರಕ್ತದ ಅಗತ್ಯ ಸಂಧರ್ಭದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು(ರಿ)ಇದರ ಕಾರ್ಯನಿರ್ವಾಹಕರಾದ ತೌಫೀಕ್ ಕುಳಾಯಿ ಇವರ ಕರೆಗೆ ತಕ್ಷಣ ಸ್ಪಂಧಿಸಿ ಸ್ಮೈಲ್ ಫೌಂಡೇಶನ್ ಹೆಲ್ಪ್ ಲೈನ್ ಇದರ ಸದಸ್ಯರಾದ ಇಹ್ತಿಶಾಮ್ ಕುಳಾಯಿ ಹಾಗೂ ಝಹಿಮ್ ಬಜ್ಪೆ ರಕ್ತದಾನ ಮಾಡಿ ಮಾನವೀಯತೆ ಮೆರೆದರು.ಅಗತ್ಯ ಸಂಧರ್ಭದಲ್ಲಿ ರಕ್ತದಾನ ಮಾಡಿ ರೋಗಿಯ ಪಾಲಿಗೆ ಆಶಾಕಿರಣರಾದ ಇವರಿಗೆ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ಪರವಾಗಿ ತುಂಬು ಹೃದಯದ ಅಭಿನಂದನೆಗಳು.
ಕೊರೋನಾ ಬಗ್ಗೆ ಭಯ ಬೇಡ …ಎಚ್ಚರ ಇರಲಿ ..
ಮಾಧ್ಯಮ ವಿಭಾಗ :-
ಬ್ಲಡ್ ಡೋನರ್ಸ್ ಮಂಗಳೂರು (ರಿ)
Comments
Post a Comment