ಮೇ 14 :-ಯೇನಪೋಯ ಆಸ್ಪತ್ರೆ ದೇರಳಕಟ್ಟೆಯಲ್ಲಿ ಒಳರೋಗಿಯಾಗಿರುವ ಪದ್ಮಾಕ್ಷಿ ಎಂಬ ಬಾಣಂತಿ ಮಹಿಳೆಗೆ ತುರ್ತಾಗಿ 1 ಯುನಿಟ್ O ನೆಗೆಟಿವ್ (O-) ರಕ್ತದ ಅವಶ್ಯಕತೆಯಿದ್ದ ಸಂದರ್ಭದಲ್ಲಿ ನಮ್ಮ ಸಂಸ್ಥೆಯ ಕಾರ್ಯನಿರ್ವಾಹಕರ ಪರಿಶ್ರಮದಿಂದ ನಿಝಾಂ ಎಂ.ಬಿ ಕಲ್ಲರಕೋಡಿ ಅವರು ರಕ್ತದಾನ ಮಾಡಿ ಸಮಯಪ್ರಜ್ಞೆ ಮೆರೆದರು.
ರಮ್ಝಾನ್ ಉಪವಾಸದ ಇಫ್ತಾರ್ ಬಳಿಕ ದಣಿವನ್ನು ಲೆಕ್ಕಿಸದೆ ರೋಗಿಯ ಜೀವಕ್ಕಾಗಿ ಮಿಡಿದ ನಿಮ್ಮ ಈ ಸಾಮಾಜಿಕ ಕಳಕಳಿಗೆ ನಮ್ಮ ಸಂಸ್ಥೆಯ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳು.
ವರದಿ :
ಮಾಧ್ಯಮ ವಿಭಾಗ
ಬ್ಲಡ್ ಡೋನರ್ಸ್ ಮಂಗಳೂರು (ರಿ)
Comments
Post a Comment