ಮೇ 21:- ದೇರಳಕಟ್ಟೆಯ ಯೇನಪೋಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿರುವ ಸುಮಯ್ಯಾ ಎಂಬ ರೋಗಿಗೆ ತುರ್ತಾಗಿ 1 ಯುನಿಟ್ A ಪಾಸಿಟಿವ್ ರಕ್ತದ ಅವಶ್ಯಕತೆಯಿದ್ದ ಸಂದರ್ಭದಲ್ಲಿ ಬಿಡಿಎಂ ಸದಸ್ಯರಾದ ಇಸ್ಮಾಯಿಲ್ ಇಲ್ಯಾಸ್ ಮಂಜನಾಡಿ ಅವರು ರಕ್ತದಾನ ಮಾಡಿ ಸಮಯಪ್ರಜ್ಞೆ ಮೆರೆದರು.
ರಮ್ಝಾನ್ ಉಪವಾಸದ ದಣಿವನ್ನು ಲೆಕ್ಕಿಸದೆ ಇಫ್ತಾರ್ ನಂತರ ಒಂದು ಜೀವದ ಉಳಿವಿಗಾಗಿ ಮಿಡಿದ ನಿಮ್ಮ ಈ ಸಾಮಾಜಿಕ ಕಳಕಳಿಗೆ ನಮ್ಮ ಸಂಸ್ಥೆಯ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳು.
ವರದಿ :
ಮಾಧ್ಯಮ ವಿಭಾಗ
ಬ್ಲಡ್ ಡೋನರ್ಸ್ ಮಂಗಳೂರು (ರಿ)
Comments
Post a Comment