ಮೇ 21:- ದೇರಳಕಟ್ಟೆಯ ಯೇನಪೋಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿರುವ ಝೊಹರಾ ಎಂಬ ರೋಗಿಗೆ ತುರ್ತಾಗಿ 2 ಯುನಿಟ್ A ಪಾಸಿಟಿವ್ ರಕ್ತದ ಅವಶ್ಯಕತೆಯಿದ್ದ ಸಂದರ್ಭದಲ್ಲಿ BDM 24×7 ರಕ್ತ ಪೂರೈಕೆ ಟೀಂ ಸಕ್ರಿಯ ಸದಸ್ಯರಾದ ಅಫ್ತಾಬ್ ಕುಳಾಯಿ ಹಾಗೂ ಸಮಾಜಸ್ನೇಹಿ ಯುವಕರಾದ ಅನ್ಸಾರ್ ಕುಳಾಯಿ ಎಂಬವರು ರಕ್ತದಾನ ಮಾಡಿ ಸಮಯಪ್ರಜ್ಞೆ ಮೆರೆದರು.
ರಮ್ಝಾನ್ ಉಪವಾಸದ ದಣಿವನ್ನು ಲೆಕ್ಕಿಸದೆ ಇಫ್ತಾರ್ ಬಳಿಕ ಒಂದು ಜೀವದ ಉಳಿವಿಗಾಗಿ ಮಿಡಿದ ನಿಮ್ಮ ಈ ಸಾಮಾಜಿಕ ಕಳಕಳಿಗೆ ನಮ್ಮ ಸಂಸ್ಥೆಯ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳು.
ವರದಿ :
ಮಾಧ್ಯಮ ವಿಭಾಗ
ಬ್ಲಡ್ ಡೋನರ್ಸ್ ಮಂಗಳೂರು (ರಿ)
Comments
Post a Comment