ಬ್ಲಡ್ ಡೋನರ್ಸ್ ಮಂಗಳೂರು(ರಿ) ಹಾಗೂ ಬದ್ರಿಯಾ ಫ್ರೆಂಡ್ಸ್ ಯು.ಎ.ಇ ಸಹಬಾಗಿತ್ವದಲ್ಲಿ ದುಬೈಯಲ್ಲಿ 237ನೇ ಬೃಹತ್ ರಕ್ತಾದಾನ ಶಿಬಿರ
ಬದ್ರಿಯ ಫ್ರೆಂಡ್ಸ್ ಯು.ಎ.ಇ
ಹಾಗೂ
ಬ್ಲಡ್ ಡೋನರ್ಸ್ ಮಂಗಳೂರು(ರಿ.)
ಜಂಟಿ ಸಹಭಾಗಿತ್ವದಲ್ಲಿ
ಲತೀಫಾ ಬ್ಲಡ್ ಬ್ಯಾಂಕ್ ದುಬೈ-ಯು.ಎ.ಇ
ಇದರ ಸಹಕಾರದೊಂದಿಗೆಬ್ಲಡ್ ಡೋನರ್ಸ್ ಮಂಗಳೂರು(ರಿ) ಇದರ 237 ನೇತುರ್ತು ರಕ್ತದಾನ ಶಿಬಿರ ದಿನಾಂಕ :- ಮೇ 18 ,2020 ಸೋಮವಾರ
ಸಮಯ :- ಸಾಯಂಕಾಲ 7.00 ರಿಂದ ಮಧ್ಯ ರಾತ್ರಿ 12.00 ರ ತನಕ ನಡೆಯಲಿದೆ.
ಕೋವಿಡ್ ಸಂದ್ರಿಕ್ತ ವೇಳೆಯಲ್ಲಿ ಖಾಸಗಿ ಆಸ್ಪತ್ರೆಗಳಿಂದ ನಿರಂತರವಾಗಿ ಕ್ಯಾನ್ಸರ್ ಬಾಧಿತ ಮಕ್ಕಳಿಗೆ ,ತಲಸ್ಸೇಮಿಯಾ ರೋಗಿಗಳಿಗೆ ,ಅಪಘಾತ ಪೀಡಿತ ರೋಗಿಗಳ ತುರ್ತು ಚಿಕಿತ್ಸೆಗಳಿಗೆ ನಿರಂತರವಾಗಿ ರಕ್ತದ ಬೇಡಿಕೆ ಬರುತ್ತಿದ್ದು ರಕ್ತ ನಿಧಿಗಳಲ್ಲಿ ರಕ್ತದ ಅಭಾವ ಬಹಳಷ್ಟಿದೆ.
ಇದನ್ನು ಮನಗಂಡು ಲತೀಫಾ ಆಸ್ಪತ್ರೆಯ ರಕ್ತನಿಧಿಯಲ್ಲಿ ಹಮ್ಮಿಕೊಂಡಿರುವ ಈ ತುರ್ತು ರಕ್ತದಾನ ಶಿಬಿರದಲ್ಲಿ ಹೆಚ್ಚಾಗಿ ರಕ್ತದಾನಿಗಳು ಸ್ವಯಂ ಪ್ರೇರಿತರಾಗಿ ಭಾಗವಹಿಸಿ ಜೀವದಾನಿಗಳಾಗಿ ಎಂದು ಬ್ಲಡ್ ಡೋನರ್ಸ್ ಮಂಗಳೂರು(ರಿ) ಇದರ ದುಬೈ ಕಾರ್ಯನಿರ್ವಾಹಕರು ಹಾಗೂ ಬದ್ರಿಯಾ ಫ್ರೆಂಡ್ಸ್ ಯು.ಎ.ಇ ಇದರ ಕಾರ್ಯನಿರ್ವಾಹಕರರು ತಿಳಿಸಿದ್ದಾರೆ.
ರಕ್ತದಾನ ಮಾಡಲಿಚ್ಚಿಸುವ ದಾನಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಅಥವಾ ಸಂಪೂರ್ಣ ಮಾಹಿತಿಗಾಗಿ ಈ ಕೆಳಗಿನ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಿ
ಎಸ್ ಕೆ ಶಮೀರ್ :-
052 9007 436
ಅಬ್ದುಲ್ ರಹಿಮಾನ್ :-
052 9007 432
ಮೊಹಮ್ಮದ್ ಶಫಾಫ್
056 6839 592
ಅನ್ವರ್ ಸಾದಾತ್
050 8857 076
Comments
Post a Comment