ಎಪ್ರಿಲ್ 08 :- ಮಂಗಳೂರಿನ ದೇರಳಕಟ್ಟೆ ಯೇನಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮರಿಯಮ್ಮ ಮತ್ತು ಫಾತಿಮಾ ಝೊಹರಾ ಎಂಬ ಇಬ್ಬರು ರೋಗಿಗಳಿಗೆ ತುರ್ತಾಗಿ ಎ ಪಾಸಿಟೀವ್ ಎರಡು ಯುನಿಟ್, ಬಿ ಪಾಸಿಟೀವ್ ಎರಡು ಯುನಿಟ್ ರಕ್ತ ಬೇಕಾದ ಸಂದರ್ಭದಲ್ಲಿ ಬ್ಲಡ್ ಬ್ಯಾಂಕುಗಳಲ್ಲೂ ರಕ್ತದ ಅಭಾವ ಎದುರಾದಾಗ ತಕ್ಷಣ ನಮ್ಮ ತಂಡದ ಯುವ ಕಾರ್ಯನಿರ್ವಾಹಕ ಇರ್ಫಾನ್ ಕಲ್ಲಡ್ಕ ಇವರ ಕರೆಗೆ ಸ್ಪಂದಿಸಿ ಈ ಸಂದ್ರಿಕ್ತ ಪರಿಸ್ಥಿತಿಯ ಮಧ್ಯೆಯೂ ರಕ್ತದಾನ ಮಾಡಿ ಸಮಯ ಪ್ರಜ್ಞೆ ಮೆರೆದ ಝಮಾನ್ ಬಾಯ್ಸ್ (ರಿ) ಕಲ್ಲಡ್ಕ ಇದರ ಸದಸ್ಯರಾದ ರಶೀದ್ ಬಾಬಾ, ಸಾಬಿತ್ ಕಲ್ಲಡ್ಕ , ಫಯಾಜ್ ಕಲ್ಲಡ್ಕ ಕ್ಲಪ್ತ ಸಮಯದಲ್ಲಿ ಕಾರ್ಯ ಪ್ರವೃತ್ತರಾಗಿ ರಕ್ತದಾನ ಮಾಡಿ ಇನ್ನೊಂದು ಜೀವವನ್ನು ಉಳಿಸುವ ಮಹಾತ್ಕಾರ್ಯ ಮಾಡಿದರು.
ನಿಮಗಿದೋ ಹೃದಯಾಂತರಾಳದ ಕೃತಜ್ಞತೆಗಳು.
ವರದಿ :-
ಮಾಧ್ಯಮ ವಿಭಾಗ
ಬ್ಲಡ್ ಡೋನರ್ಸ್ ಮಂಗಳೂರು (ರಿ)
Comments
Post a Comment