ಏಪ್ರಿಲ್ 22:- ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಶ್ವಿನಿ ಎಂಬ ಒಳರೋಗಿಗೆ ತುರ್ತಾಗಿ
‘ಎ’ಪಾಸಿಟಿವ್ ರಕ್ತ ಬೇಕಾಗಿದ್ದಾಗ ನಮ್ಮ ಸಂಸ್ಥೆಯ ಕಾರ್ಯನಿರ್ವಾಹಕರಾದ ಮುನಾಫಿಲ್ ಜೆಪ್ಪು ಅವರ ಕರೆಗೆ ಸ್ಪಂದಿಸಿ ಅಲ್-ಸಾದ್ ಏಸೋಸಿಯೇಶನ್ ಜೆಪ್ಪು ಇದರ ಸದಸ್ಯರಾದ ಅಬ್ದುಲ್ ಶರಫಾತ್ ಅವರು ಸಮಯಪ್ರಜ್ಞೆಯೊಂದಿಗೆ ಜೀವದಾನಿಗಳಾದರು.
ಕೋವಿಡ್ -19 ಸಂದರ್ಭದಲ್ಲಿ ಸಂದ್ರಿಕ್ತ ಪರಿಸ್ಥಿತಿಯ ಮಧ್ಯೆಯೂ ತುರ್ತು ರಕ್ತದ ಅವಶ್ಯಕತೆಯಿರುವ ವೇಳೆ ಕ್ಲಪ್ತವಾಗಿ ಸ್ಪಂದಿಸಿದ ತಮಗೆ ಹೃತ್ಪೂರ್ವಕ ಕೃತಜ್ಞತೆಗಳು.
ಕೊರೋನಾ ಬಗ್ಗೆ ಭಯ ಬೇಡ..!
ಜಾಗೃತಿ ಮತ್ತು ಎಚ್ಚರ ಇರಲಿ..!
ವರದಿ :- ಮಾಧ್ಯಮ ವಿಭಾಗ
ಬ್ಲಡ್ ಡೋನರ್ಸ್ ಮಂಗಳೂರು(ರಿ)
Comments
Post a Comment