ಏಪ್ರಿಲ್ 20 :- ದೇರಳಕಟ್ಟೆಯ ಯೇನಪೋಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿರುವ ಸಯ್ಯದ್ ಫಾತಿಮತ್ ಝಹುರ ಎಂಬವರಿಗೆ ಅಗತ್ಯ ಸಂಧರ್ಭದಲ್ಲಿ ಬೇಕಾಗಿದ್ದ A- ರಕ್ತದ ಅವಶ್ಯಕತೆಗೆ ನಮ್ಮ ಕಾರ್ಯನಿರ್ವಾಹಕರಾದ ಹನೀಫ್ ಮುಡಿಪು ಇವರ ಕರೆಗೆ ಲಾಕ್ ಡೌನ್ ಭೀತಿಯ ಮಧ್ಯೆಯೂ ಕ್ಲಪ್ತ ಸಮಯದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು(ರಿ)ಇದರ ಸದಸ್ಯರಾದ ಸಿದ್ದೀಕ್ ಮುಡಿಪು,ಅನ್ಸಾನ್ ಕಲ್ಲರಕೋಡಿ ಸ್ವಯಂ ರಕ್ತದಾನ ಮಾಡಿ ಜೀವದಾನಿಯಾದರು.ಇವರ ಮಾನವೀಯ ಮೌಲ್ಯಕ್ಕೆ ನಮ್ಮ ಸಂಸ್ಥೆಯ ವತಿಯಿಂದ ಹೃತ್ಪೂರ್ವಕ ಕೃತಜ್ಞತೆಗಳು.
ಅನ್ಸಾನ್ ಕಲ್ಲರಕೊಡಿ
ಪ್ರಕಟಣೆ:
ಮಾಧ್ಯಮ ವಿಭಾಗ ಬ್ಲಡ್ ಡೋನರ್ಸ್ ಮಂಗಳೂರು(ರಿ)
Comments
Post a Comment