ಏಪ್ರಿಲ್ 22:- ಮಂಗಳೂರಿನ ಫಾದರ್ ಮುಲ್ಲರ್ ಕಂಕನಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಒಳರೋಗಿಗೆ ತುರ್ತಾಗಿ ರಕ್ತ ಬೇಕಾಗಿದ್ದಾಗ ಯೂತ್ ಕಾಂಗ್ರೇಸ್ ಜಿಲ್ಲಾ ಕಾರ್ಯದರ್ಶಿಯಾಗಿರುವ ,ಅನ್ಸಾರುದ್ದೀನ್ ಸಾಲ್ಮರ ಅವರ ಕರೆಗೆ ಸ್ಪಂದಿಸಿದ ಇಂಡಿಯಾನ ಆಸ್ಪತ್ರೆಯ ಮ್ಯಾನೇಜರ್ ಶಾಕೀರ್ , ಜಾರ್ಜ್ ,ಮಹಮ್ಮದ್ ನೌಶಾದ್ ಅವರು ಸಮಯಪ್ರಜ್ಞೆಯೊಂದಿಗೆ ಜೀವದಾನಿಗಳಾದರು.
ಕೋವಿಡ್ -19 ಸಂದರ್ಭದಲ್ಲಿ ಸಂದ್ರಿಕ್ತ ಪರಿಸ್ಥಿತಿಯ ಮಧ್ಯೆಯೂ ತುರ್ತು ರಕ್ತದ ಅವಶ್ಯಕತೆಯಿರುವ ವೇಳೆ ಕ್ಲಪ್ತವಾಗಿ ಸ್ಪಂದಿಸಿದ ತಮಗೆ ಹೃತ್ಪೂರ್ವಕ ಕೃತಜ್ಞತೆಗಳು.
ಕೊರೋನಾ ಬಗ್ಗೆ ಭಯ ಬೇಡ..!
ಜಾಗೃತಿ ಮತ್ತು ಎಚ್ಚರ ಇರಲಿ..!
ವರದಿ :- ಮಾಧ್ಯಮ ವಿಭಾಗ
ಬ್ಲಡ್ ಡೋನರ್ಸ್ ಮಂಗಳೂರು(ರಿ)
Comments
Post a Comment