ಏಪ್ರಿಲ್ 20 ಸೋಮವಾರ
ಮಂಗಳೂರು ಯೇನಪೋಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಬ್ಬಾಸ್ ಎಂಬವರಿಗೆ O-v ರಕ್ತದ ತುರ್ತು ಅವಶ್ಯಕತೆ ಇದ್ದಾಗ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ಕಾರ್ಯನಿರ್ವಾಹಕರ ಕರೆಗೆ ಬ್ಲಡ್ ಡೋನರ್ಸ್ ಮಂಗಳೂರು (ರಿ) ಇದರ ಸಕ್ರೀಯ ಕಾರ್ಯಕರ್ತ ಫೈಝಲ್ ಕಲ್ಲರಕೋಡಿ ಲಾಕ್ ಡೌನ್ ಜಾರಿಯಲ್ಲಿದ್ದರೂ ಒಂದು ಜೀವಕ್ಕೆ ಜೀವದಾನಿಯಾಗುವ ಉದ್ದೇಶದಿಂದ ರಕ್ತದಾನ ಮಾಡಿ ಮಾದರಿಯಾದರು.ಇವರಿಗೆ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ಪರವಾಗಿ ತುಂಬು ಹೃದಯದ ಅಭಿನಂಧನೆಗಳು
ಪ್ರಕಟಣೆ:
ಮಾಧ್ಯಮ ವಿಭಾಗ ಬ್ಲಡ್ ಡೋನರ್ಸ್ ಮಂಗಳೂರು(ರಿ)
Masha Allah .. Good Job Brothers ...May Almighty Accept your good deeds.. Amen
ReplyDelete