ಏಪ್ರಿಲ್ 19 :- ದೇರಳಕಟ್ಟೆಯ ಕಣಚೂರು ಆಸ್ಪತ್ರೆಯಲ್ಲಿ ಒಳರೋಗಿಯಾಗಿರುವ ಸಯ್ಯದ್ ಕುಂಬ್ರ ಅವರಿಗೆ ತುರ್ತಾಗಿ O- ರಕ್ತದ ಅವಶ್ಯಕತೆ ಇರವಾಗ ಲಾಕ್ ಡೌನ್ ಮಧ್ಯೆಯೂ ಕ್ಲಪ್ತ ಸಮಯದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು(ರಿ) ಸಕ್ರಿಯ ಸದಸ್ಯರಾದ ಅಶ್ರಫ್ ಎಸ್ ಎಚ್ ಮಂಜನಾಡಿಯವರು ತುರ್ತಾಗಿ ರಕ್ತನಿಧಿಗೆ ಧಾವಿಸಿ ಜೀವದಾನಿಯಾದರು.
ಹಲವಾರು ಸಾಮಾಜಿಕ ಚಿಂತನೆಯಿಂದಲೇ ಮಂಜನಾಡಿ ಪರಿಸರದ ಆಪತ್ಬಾಂಧವರೆನಿಸಿಕೊಂಡಿರುವ ಅಶ್ರಫ್ ಎಸ್ ಎಚ್ ಇವರ ಈ ಮಾನವೀಯ ಮೌಲ್ಯಕ್ಕೆ ನಮ್ಮ ಸಂಸ್ಥೆಯ ವತಿಯಿಂದ ಹೃತ್ಪೂರ್ವಕ ಕೃತಜ್ಞತೆಗಳು.
ಮಾಧ್ಯಮ ವಿಭಾಗ ,
ಬ್ಲಡ್ ಡೋನರ್ಸ್ ಮಂಗಳೂರು(ರಿ)
Comments
Post a Comment