ಎಪ್ರಿಲ್ 18 ಶನಿವಾರ 2020
ಮಂಗಳೂರು , ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೀಟಾ ಎಂಬ ಮಹಿಳೆಗೆ ತುರ್ತಾಗಿ ಬೇಕಾದ o-ve ರಕ್ತದ ಅಗತ್ಯ ಸಂದರ್ಭದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಸಂಘಟನೆಯ ಸದಸ್ಯರು ನಿರಂತರ 3 ತಿಂಗಳಿಗೆ ಒಮ್ಮೆ ರಕ್ತದಾನ ಮಾಡುವ ಝಹೀರ್ ಪಲ್ನೀರ್ ಮಂಗಳೂರು ರಕ್ತದಾನ ಮಾಡಿ ಮಾನವೀಯತೆ ಮೆರೆದರು.ಲಾಕ್ ಡೌನ್ ಜಾರಿಯಲ್ಲಿರುವ ಸಂದ್ರಿಕ್ತ ಪರಿಸ್ಥಿತಿಯ ಮಧ್ಯೆ ಬ್ಲಡ್ ಬ್ಯಾಂಕ್ ಗಳಲ್ಲಿ ರಕ್ತದ ಕೊರತೆ ಇರುವ ಸಂಧರ್ಭದಲ್ಲಿ ರೋಗಿಯ ಪಾಲಿಗೆ ಅಪತ್ಭಾಂಧವರಾಗಿ ರಕ್ತದಾನ ಮಾಡಿ ಮಾನವೀಯತೆ ಮೆರೆದ ಇವರಿಗೆ ಬ್ಲಡ್ ಡೋನರ್ಸ್ ಮಂಗಳೂರು ಸಂಘಟನೆಯ ಪರವಾಗಿ ತುಂಬು ಹೃದಯದ ಅಭಿನಂಧನೆಗಳು.
ವರದಿ :-
ಮಾಧ್ಯಮ ವಿಭಾಗ
ಬ್ಲಡ್ ಡೋನರ್ಸ್ ಮಂಗಳೂರು (ರಿ)
Comments
Post a Comment