ಏಪ್ರಿಲ್ 28 :- ದೇರಳಕಟ್ಟೆಯ ಯೇನಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಲ್ಕುದಿನಗಳ ಮಗು ಫಮೀದಾ ಎಂಬವರ ಪುತ್ರಿಗೆ ತುರ್ತಾಗಿ ಒ ಪಾಸಿಟಿವ್ ರಕ್ತ ಅವಶ್ಯಕತೆ ಇದ್ದಾಗ, ಫ್ರೆಶ್ ಡೋನರ್ ಅವಶ್ಯಕತೆಯಿದ್ದಾಗ ನಮ್ಮ ಸಂಸ್ಥೆಯ ಕಾರ್ಯನಿರ್ವಾಹಕರ ಕರೆಗೆ ಸ್ಪಂದಿಸಿ ಬ್ಲಡ್ ಡೋನರ್ಸ್ ಮಂಗಳೂರು (ರಿ) ಸದಸ್ಯರಾದ ಮೊಹಮ್ಮದ್ ಸಲ್ಮಾನ್ ಮಾಡೂರು ರಕ್ತದಾನ ಮಾಡಿ ಸಮಯಪ್ರಜ್ಞೆ ಮೆರೆದರು.
ಮುಸ್ಲಿಮರ ಪವಿತ್ರ ತಿಂಗಳಾದ ರಂಜಾನ್ ಚಾಲ್ತಿಯಲ್ಲಿದ್ದರೂ ಮಗುವಿನ ಪ್ರಾಣ ಉಳಿಸಲು ರಕ್ತದಾನ ಮಾಡುವುದರೊಂದಿಗೆ ಉಪವಾಸ ಉಪೇಕ್ಷಿಸಿ ಸಕಾಲಿಕವಾಗಿ ಸ್ಪಂದಿಸಿ ಸಮಯಪ್ರಜ್ಞೆ ಮೆರೆದ ತಮಗೆ ನಮ್ಮ ಸಂಸ್ಥೆಯ ವತಿಯಿಂದ ಹೃತ್ಪೂರ್ವಕ ಕೃತಜ್ಞತೆಗಳು.
ಬ್ಲಡ್ ಡೋನರ್ಸ್ ಮಂಗಳೂರು (ರಿ)
Masha Allah,, Allah bless you with good health and kind heart... Subhanallah
ReplyDelete