ಎಪ್ರಿಲ್ 10 :- ದೇರಳಕಟ್ಟೆ ಯೇನಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಿಝ್ವಾನ್ ಎಂಬ ಪುಟ್ಟ ಹಸುಳೆಗೆ ತುರ್ತಾಗಿ ಓ ನೆಗಟಿವ್ ರಕ್ತದ ಅಗತ್ಯ ಸಂದರ್ಭದಲ್ಲಿ ಹಾಗೂ ಬ್ಲಡ್ ಬ್ಯಾಂಕುಗಳಲ್ಲೂ ರಕ್ತದ ಅಭಾವ ಎದುರಾದಾಗ ತಕ್ಷಣ ನಮ್ಮ ಸಂಸ್ಥೆಯ ಕಾರ್ಯನಿರ್ವಾಹಕರಾದ ಸಿರಾಜ್ ಪಜೀರ್ ಸ್ವತಃ ರಕ್ತದಾನ ಮಾಡಿ ಮಾನವೀಯತೆ ಮೆರೆದರು.ಲಾಕ್ ಡೌನ್ ಜಾರಿಯಲ್ಲಿರುವ ಸಂದ್ರಿಕ್ತ ಪರಿಸ್ಥಿತಿಯ ಮಧ್ಯೆಯೂ ರಕ್ತದಾನ ಮಾಡಿ ಮಾನವೀಯತೆ ಮೆರೆದ ಇವರಿಗೆ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ಪರವಾಗಿ ತುಂಬು ಹೃದಯದ ಅಭಿನಂಧನೆಗಳು.
ವರದಿ :-
ಮಾಧ್ಯಮ ವಿಭಾಗ
ಬ್ಲಡ್ ಡೋನರ್ಸ್ ಮಂಗಳೂರು (ರಿ)
Comments
Post a Comment