ಕೊರೋನ ವೈರಸ್ ದೇಶದ್ಯಾಂತ ವ್ಯಾಪಿಸುತ್ತಿರುವ ಸನ್ನೀವೇಶದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ಕೋಶಾಧಿಕಾರಿ ಪಯಾಝ್ ಮಾಡೂರು ಇವರ ವೈಯಕ್ತಿಕ ಮಾನವೀಯ ಸೇವೆಯು ಅಲ್ಲಾಹನು ಸ್ವೀಕರಿಸಲಿ,
ಬಡ ಕುಟುಂಬವನ್ನು ಆಯ್ದು ಸಂಕಷ್ಟದಲ್ಲಿ ಸಿಲುಕಿದ ಬಡ ಕುಟುಂಬಕ್ಕೆ ತನ್ನ ಕೈಯಲ್ಲಾದ ಮಾನವೀಯ ಸೇವೆ ಮಾಡುವ ಫಯಾಝ್ ಮಾಡೂರು ರವರಿಗೆ ಅಲ್ಲಾಹನು ತಕ್ಕದಾದ ಪ್ರತಿಫಲ ನೀಡಿ ಅನುಗ್ರಹಿಸಲಿ ಇನ್ನಷ್ಟು ಸೇವೆ ಮಾಡಲಿ ಎಂದು ಹಾರೈಸುವ
ಬ್ಲಡ್ ಡೋನರ್ಸ್ ಮಂಗಳೂರು(ರಿ)
Comments
Post a Comment